10ರ ಪೋರಿಯಿಂದ ಉಳಿಯಿತು ಅವರ ಜೀವ…!

Date:

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ನಿನ್ನೆ ಸಂಭವಿಸಿದ ಅಗ್ನಿ ದುರಂತದಲ್ಲಿ 10ವರ್ಷದ ಬಾಲಕಿಯಿಂದಾಗಿ 16ನೇ ಮಹಡಿಯಲ್ಲಿನ ನಿವಾಸಿಗಳ ಜೀವ ಉಳಿದಿದೆ..!

ಜೆನ್ ಸದವರ್ತೆ ಅಪಾಯದಲ್ಲಿದ್ದವರ ಪ್ರಾಣ ಉಳಿಸಿದ ಪೋರಿ. ಈಕೆ ಕ್ರಿಸ್ಟಲ್ ಟವರ್ ನ 16ನೇ ಮಹಡಿಯಲ್ಲಿ ಪೋಷಕರೊಂದಿಗೆ ವಾಸವಿದ್ದಾಳೆ. ಈಕೆ ನಿನ್ನೆ ಬೆಳಗ್ಗೆ ನಿದ್ರಿಸುತ್ತಿರುವಾಗ ಇದ್ದಕ್ಕಿದ್ದಂತೆ ಮನೆಯ ಅಡುಗೆ ಕೋಣೆಯಿಂದ ಹೊಗೆ ಬರಲು ಆರಂಭಿಸಿದೆ. ಈ ಸಂದರ್ಭದಲ್ಲಿ ಈಕೆಯ ಪೋಷಕರು ಈಕೆಯನ್ನು ಎಬ್ಬಿಸಿದ್ದಾರೆ.

ಮನೆಯಿಂದ ಹೊರ ಬಂದಾಗ ಅಕ್ಕ-ಪಕ್ಕದವರೆಲ್ಲಾ ಗಾಬರಿಯಿಂದ ಹೊರಗೆ ನಿಂತಿದ್ದರು. ಸುತ್ತಲು ಹೊಗೆ ಆಚರಿಸುತ್ತಿರುವುದನ್ನು ಗಮನಿಸಿದ ಈ ಬಾಲಕಿ ತಾನು 3ನೇ ತರಗತಿಯಲ್ಲಿರುವಾಗ ಅವಘಡ ಆದಾಗ ಏನು ಮಾಡಬೇಕೆಂದು ಕಲಿತಿದ್ದ ಪಾಠವನ್ನು ಪೋಷಕರಿಗೆ ತಿಳಿಸಿದ್ದಾಳೆ.‌
ಅದರಂತೆ ಬಾಲಕಿಯ ಪೋಷಕರು ಮತ್ತು ಇತರೆ ನಿವಾಸಿಗಳು ಎಲ್ಲರೂ ಸಹ ಹತ್ತಿಯನ್ನು ನೀರಿನಲ್ಲಿ ನೆನೆಸಿ ಬಾಯಲ್ಲಿ ಇಟ್ಟುಕೊಂಡಿದ್ದಾರೆ. ಇದರಿಂದ ಕಾರ್ಬನ್ ಡೈಆಕ್ಸೈಡ್ ದೇಹ ಸೇರುವುದಿಲ್ಲ ಎಂಬುದು ಬಾಲಕಿ ತಿಳಿ ಹೇಳಿದ್ದಾಳೆ.
ಬಳಿಕ ಅಗ್ನಿ ಶಾಮಕ ದಳದವರು ಬಂದು ಎಲ್ಲರನ್ನೂ ರಕ್ಷಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...