ದೆಹಲಿ ಸಮೀಪದ ನೋಯ್ಡಾದಲ್ಲಿ ಕಲಾವಿದ ರಾಮ್ ಸುತಾರ್ ನೇತೃತ್ವದ ತಂಡ ನಿರ್ಮಿಸುತ್ತಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಥರ್ಮಾಕೋಲ್ ಪ್ರತಿಮೆಯನ್ನು ಶನಿವಾರ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ವೀಕ್ಷಿಸಿದರು. ಆದಿಚುಂಚನಗಿರಿ ಮಠದ ಪೀಠಾದ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಪ್ರತಿಮೆಯನ್ನು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಎದುರು ಪ್ರತಿಷ್ಠಿಸಲಾಗುತ್ತದೆ.
ಇದೆ ಮೊದಲ ಪ್ರತಿಮೆ ಇಷ್ಟು ಎತ್ತರದಲ್ಲಿ ನಿರ್ಮಾಣ ಆಗಿರುವುದ್ದು ಎಂದು ಹೇಳಲಾಗುತ್ತಿದೆ ಸಂಪೂರ್ಣ ತಾರ್ಮಖೊಲ್ ನಿಂದ ನಿರ್ಮಿತಗೊಂಡ ಈ ಪ್ರತಿಮೆ ಇಂದು ಅನಾವರಣ ಗೊಳಿಸಲಾಯಿತು, ಈ ಪ್ರತಿಮೆ ವಿಮಾನ ನಿಲ್ದಾಣ ಮುಂದೆ ರಾರಾಜಿಸುತಿದೆ.