ಮೈಸೂರಿನಲ್ಲಿ ಝಳಪಿಸಿದ ಮಚ್ಚು ಲಾಂಗುಗಳು ಅಗ್ರಹಾರ ಎಲೆ ತೋಟದ ಬಳಿ ಜೋಡಿ ಕೊಲೆ ನೆಡೆದಿದ್ದು ಮತ್ತೊಬ್ಬನ ಸ್ಥಿತಿ ಚಿಂತಾಜನಕ ವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಕಿರಣ್( 29) ಮತ್ತು ಕಿಶನ್ (29) ಕೊಲೆಯಾದವರು ಮೈಸೂರಿನ ಗೌರಿ ಶಂಕರನಗರ ನಿವಾಸಿಗಳು. ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಜಾಗದ ವಿಚಾರಕ್ಕಾಗಿ ನಡೆದ ಹತ್ಯೆ ಸ್ಥಳಕ್ಕೆ ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಭೇಟಿ ಪರಿಶೀಲನೆ. ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನೆಡೆದಿದ್ದು ಮಧ ಎಂಬಾತನಿಗೆ ಗಂಭೀರ ಗಾಯ ಕೆ.ಆರ್.ಆಸ್ಪತ್ರೆಗೆ ದಾಖಲು ಹಳೇ ಧ್ವೇಷದ ಹಿನ್ನಲೆ ಕೊಲೆ ಮಾಡಲಾಗಿದ್ದು ಜಾಗದ ವಿಚಾರದಲ್ಲಿ ಕೊಲೆ ನಡೆದಿರುವ ಶಂಕೆ ಮೂವರ ತಂಡದಿಂದ ಅಟ್ಯಾಕ್ ನೆಡೆದಿದೆ ಎಂದು ಹೇಳಲಾಗುತ್ತಿದೆ.