ಬಿಗ್ ಬಾಸ್ ಮನೆಗೆ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ಹೊಸ ಸ್ಪರ್ಧಿ ಆರ್ ಜೆ ಪೃಥ್ವಿ. ಇನ್ನು ಪೃಥ್ವಿ ಅವರು ರೇಡಿಯೋ ಜಾಕಿ ಆಗಿ ಕೆಲಸ ನಿರ್ವಹಿಸುತ್ತಿರುವುದು ನಮಗೆಲ್ಲರಿಗೂ ತಿಳಿದೇ ಇದೆ ಆದರೆ ಇದೇ ಪೃಥ್ವಿ ಅವರ ಬಗ್ಗೆ ಒಂದು ಇಂಟ್ರೆಸ್ಟಿಂಗ್, ಯಾರಿಗೂ ತಿಳಿಯದಂತಹ ಸಂಗತಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಹೊರಬಂದಿದೆ. ಹೌದು ಬಿಗ್ಬಾಸ್ ಕಾರ್ಯಕ್ರಮದ ಸ್ಪರ್ಧಿ ಪೃಥ್ವಿ ಅವರು ರೇಡಿಯೊ ಜಾಕಿ ಮಾತ್ರವಲ್ಲ ಒಬ್ಬ ನಟ ಸಹ ಹೌದು.
ಹೌದು ಪೃಥ್ವಿ ಅವರು ಮೂರು ಸಿನಿಮಾಗಳಲ್ಲಿ ಅಭಿನಯವನ್ನು ಮಾಡಿದ್ದಾರೆ. ರೆಡ್, ಮನಿ ಹನಿ ಶನಿ ಮತ್ತು ಬ್ಲೂ ಐಸ್ ಎಂಬ ಚಿತ್ರಗಳಲ್ಲಿ ಆರ್ಜೆ ಪೃಥ್ವಿ ಅವರು ಅಭಿನಯವನ್ನು ಮಾಡಿದ್ದಾರೆ. ವಿಶೇಷವೇನೆಂದರೆ ಇವರು ಅಭಿನಯ ಮಾಡಿರುವ ಮೂರು ಚಿತ್ರಗಳಲ್ಲಿ ಒಂದು ವಯಸ್ಕರ ಚಿತ್ರ. ಹೌದು ಬ್ಲೂ ಐಸ್ ಎಂಬ ಚಿತ್ರ ಅಡಲ್ಟ್ ಚಿತ್ರವಾಗಿದ್ದು ರಾಜೇಶ್ ಮೂರ್ತಿ ಅವರ ನಿರ್ದೇಶನದ ಅಡಿಯಲ್ಲಿ ಈ ಚಿತ್ರ ಮೂಡಿಬಂದಿದೆ ಇದರಲ್ಲಿ ಬಿಗ್ ಬಾಸ್ ಸ್ಪರ್ಧಿ ಪೃಥ್ವಿ ಅವರು ಅಭಿನಯವನ್ನು ಮಾಡಿದ್ದಾರೆ ಎಂಬುದು ಬಿಗ್ ಬಾಸ್ ಕಾರ್ಯಕ್ರಮದ ಮುಖಾಂತರ ಇದೀಗ ಎಲ್ಲರಿಗೂ ತಿಳಿದಿದೆ.