ಅತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ !? ಡಿ ಕೆ ಶಿವಕುಮಾರ್

Date:

ಅತೃಪ್ತ‌ಶಾಸಕರೆಲ್ಲರು ಅಬ್ಬಬ್ಬಾ ಅಸಾಧ್ಯರು. ಮಹೇಶ ಕುಮಟಳ್ಳಿ ಸ್ವಲ್ಪ‌ ಸೈಲೆಂಟ್ ಅಷ್ಟೇ. ಅಂಥವರನ್ನು ಕಟ್ಟಿಕೊಂಡು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲು ಹೊರಟಿದ್ದಾರೆ. ನಮ್ಮ ಅತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ. ಯಡಿಯೂರಪ್ಪ ಕಥೆ ಗೋವಿಂದ ಗೋವಿಂದಾ ಎಂದು ಕಾಂಗ್ರೆಸ್ ನ ಟ್ರಬಲ್‌ ಶೂಟರ್ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ರಚನೆ ಬಗ್ಗೆ ಡಿ.ಕೆ.ಶಿ ಪ್ರತಿಕ್ರಿಯೆ ಭಾರೀ‌ ಕುತೂಹಲ ಮೂಡಿಸಿದೆ. ದೋಸ್ತಿ‌ಪಕ್ಷದ ನಾಯಕರು ಮತ್ಯಾವ ಬ್ರಹ್ಮಾಸ್ತ್ರ ಬಳಕೆ‌ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಬಿಜೆಪಿ‌ ನಾಯಕರು ತಲೆ ಕೆಡಿಸಿಕೊಳ್ಳುವಂತಾಗಿದೆ.

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...