ಅತ್ಯಾಚಾರಿಯನ್ನೇ ಸಂತ್ರಸ್ತೆ ಮದ್ವೆಯಾಗ್ಬೇಕು : ಜನವರಿಯಲ್ಲಿ ಹೊಸ ಮಸೂದೆ..!

0
489
  • ಅತ್ಯಾಚಾರಿಗಳಿಗೆ ಬೇರೆ ಬೇರೆ ದೇಶಗಳಲ್ಲಿ ಆಯಾಯ ಕಾನೂನುಗಳ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಪ್ರತಿಯೊಂದು ದೇಶವೇ ತನ್ನದೇಯಾದ ಶಿಕ್ಷಾ ಕ್ರಮವನ್ನು ಹೊಂದಿದೆ. ಮುಖ್ಯವಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಅತ್ಯಾಚಾರಕ್ಕೆ ಮರಣದಂಡನೆ ಫಿಕ್ಸ್. ಇದೀಗ ಟರ್ಕಿಯಲ್ಲಿ ಅತ್ಯಾಚಾರಕ್ಕೆ ಹೊಸ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದೆ.
    ಮ್ಯಾರಿ ಯುವರ್ ರೇಪಿಸ್ಟ್​​​​​​​ ಎಂಬ ಮಸೂದೆಯನ್ನು ಟರ್ಕಿ ಸರ್ಕಾರ ಸಂಸತ್ತಲ್ಲಿ ಮಂಡಿಸಲು ಮುಂದಾಗಿದೆ. ಈ ಮಸೂದೆ ಅನ್ವಯ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಅತ್ಯಾಚಾರ ಎಸಗಿದವನನ್ನೇ ಮದುವೆಯಾಗಬೇಕು. ತಾನು ಎಸಗಿರುವು ದುಷ್ಕೃತ್ಯ ಪ್ರಾಯಶ್ಚಿತ ಎಂಬಂತೆ
    ಆತ್ಯಾಚರಿ ಸಂತ್ರಸ್ತೆಯನ್ನೇ ಮದುವೆಯಾಗ ಬೇಕು.
    ಈ ಜನರಿ ಅಂತ್ಯಕ್ಕೆ ಮಸೂದೆ ಮಂಡನೆಗೆ ಸಿದ್ಧತೆ ನಡೆದಿದ್ದು, ರೇಪಿಸ್ಟ್​ಗಳಿಗೆ ಕಟ್ಟು ನಿಟ್ಟಿನ ಶಿಕ್ಷೆಯಾಗಬೇಕು. ಅದರ ಬದಲು ಇದು ಎಂಥಾ ನಿರ್ಣಯ ಎಂದು ಮಹಿಳಾ ಸಂಘಟನೆಗಳು ವಿರೋಧಿಸುತ್ತಿವೆ.

LEAVE A REPLY

Please enter your comment!
Please enter your name here