No menu items!
19.6 C
Munich
Tuesday, April 28, 2026

ಪ್ರೀತಿಸಿ ಮದುವೆ ಆಗಿದ್ದಕ್ಕೆ ತಂಗಿಯನ್ನೇ ಬಲಿ ಪಡೆದ ಅಣ್ಣ.

Must read

ಪ್ರೀತಿಸಿ ಮದುವೆಯಾದ ತಂಗಿಯ ಕುಂಕುಮ‌ ಅಳಿಸಿದ ಅಣ್ಣ, ಚಿಕ್ಕಪ್ಪ ಮನೆಯವರ ವಿರೋಧದ ನಡು ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳು ಮದುವೆಯಾಗಿ ಏರಿಯಾಗೆ ಬಂದಾಗ ತಂಗಿ ಗಂಡನ‌ಕೊಲೆ ಮಾಡಿದ ಅಣ್ಣ ಚೇತನ್ ಕೊಲೆಯಾದ ನವ ವಿವಾಹಿತ

ರಾಜಗೋಪಾಲ್ ನಗರದ ಲಗ್ಗೇರಯಲ್ಲಿ ನಡೆದಿರುವ ಈ ಘಟನೆ
ಚೇತನ್ ಪ್ರೀತಿಸಿ ಮದುವೆಯಾಗಿದ್ದ ಯುವತಿ ಅಣ್ಣಾ ಮತ್ತು ಚಿಕ್ಕಪ್ಪನಿಂದ ಕೊಲೆ ಅಣ್ಣಾ ಆಕಾಶ್ ಮತ್ತು ಚಿಕ್ಕಪ್ಪ‌ ನಂಜುಂಡೇಗೌಡನಿಂದ ಕೃತ್ಯ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಪ್ರೇಮಿಗಳು ಈಗ ಹೆಣವಾಗಿ ಬಿದ್ದಿದ್ದಾರೆ ಈ ಕೃತ್ಯ ರಾಜಗೋಪಲ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article