ಅನಿರುದ್ಧ್ ಅವರ ಈ ಕೆಲಸ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಯ್ತು..!!

Date:

ಅನಿರುದ್ಧ್ ಅವರ ಈ ಕೆಲಸ ಇಂಡಿಯಾ ಬುಕ್ ಆಫ್ ರೆಕಾರ್ಡ್ ಯಲ್ಲಿ ದಾಖಲಾಯ್ತು..!!

ವಿಶೇಷ ದಾಖಲೆ ಮಾಡುವ ಮೂಲಕ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸುದ್ದಿಯಾಗಿದ್ದಾರೆ. ಅನಿರುದ್ಧ್​​​ ದಾಖಲೆ ಮಾಡಿರುವುದು ಒಂದಲ್ಲಾ, ಬರೋಬರಿ ನಾಲ್ಕು ದಾಖಲೆಗಳು. ಹೌದು ಅನಿರುದ್ಧ್ ಹೆಸರಲ್ಲಿ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯಾಗಿದೆ. ಅಲ್ಲದೆ ಒಂದೇ ದಿನ ಅನಿರುದ್ಧ್​​ ಅವರ 6 ಕಿರುಚಿತ್ರಗಳು ಬಿಡುಗಡೆ ಆಗಿವೆ.

2018ರ ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ಈ ದಾಖಲೆಯನ್ನ ಅನಿರುದ್ಧ ನಿರ್ಮಿಸಿದ್ದಾರೆ. 6 ಕಿರುಚಿತ್ರಗಳು ಸಮಾಜದ ಸಮಸ್ಯೆಗಳನ್ನು ಮೇಲೆ‌ ಬೆಳಕು ಚೆಲ್ಲುವುದರಿಂದ ಒಂದು ದಾಖಲೆ ನಿರ್ಮಿಸಿದರೆ. ಮತ್ತೊಂದು ದಾಖಲೆ ಕಿರುಚಿತ್ರದಲ್ಲಿ ಯಾವುದೇ ಸಂಭಾಷಣೆ ಇಲ್ಲದೆ ಇರುವುದು ಎರಡನೇ ದಾಖಲೆ.

ಮೂರನೇ ದಾಖಲೆ ಸ್ವತಃ ಅನಿರುದ್ಧ ಅವರೇ ಬರಹಗಾರ ಹಾಗೂ ನಿರ್ದೇಶಕರಾಗಿರುವುದು. ಹಾಗೂ ಈ ಎಲ್ಲಾ ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿರುವುದಕ್ಕೆ ನಾಲ್ಕನೆಯ ದಾಖಲೆ. ಕನ್ನಡಿಗನಾಗಿ ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದನಾಗಿರೋದಕ್ಕೆ ನನಗೆ ಹಮ್ಮೆ ಇದೆ ಎಂದು ಅನಿರುದ್ಧ ಸಂತಸ ವ್ಯಕ್ತಪಡಿಸಿದ್ದಾರೆ.

 

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...