ಆಧಾರ್ ಸೇವೆಗಾಗಿ ಸಂಪರ್ಕಿಸಿ
ಆಧಾರ್ ಸೇವೆಗಾಗಿ ಅಲ್ಲಿ-ಇಲ್ಲಿ ಅಲೆಯ ಬೇಡಿ. ಬೆಂಗಳೂರಿನ ಗಾಂಧಿನಗರದ ಎಸ್ .ಸಿ ರಸ್ತೆಯ ಗ್ರ್ಯಾಂಡ್ ಮೆಜೆಸ್ಟಿಕ್ ಮಾಲ್ ನ ನೆಲಮಹಡಿಯಲ್ಲಿನ ಆಧಾರ್ ಕೇಂದ್ರ ನಿಮ್ಮ ಸೇವೆಗಾಗಿ ಸದಾ ಸಿದ್ಧವಿದೆ. ತತ್ ಕ್ಷಣದ ಸೇವೆಗಾಗಿ ಕೂಡಲೇ ಸಂಪರ್ಕಿಸಿ.
ಆಧಾರ್ ನೋಂದಣಿ ಉಚಿತ, ಆಧಾರ್ ಡೆಮೋಗ್ರಾಫಿಕ್ 50ರೂ, ಆಧಾರ್ ಬಯೋಮೆಟ್ರಿಕ್ 100 ರೂ.
ನಿಮ್ಮ ಭೇಟಿ ಕಾಯ್ದಿರಿಸಲು ask1.uidai.gov.in ಬಳಸಿ.