ಈ ಕಥೆ ಕದ್ದು ಸಾರಥಿ ಮಾಡಿದ್ವಿ ಎಂದ ಡಿಬಾಸ್!

Date:

ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಕಳೆದ ವಾರ ತೆರೆಕಂಡು ಎಲ್ಲೆಡೆ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಈಗಾಗಲೇ ಐವತ್ತು ಕೋಟಿ ಕ್ಲಬ್ ಸೇರಿರುವ ರಾಬರ್ಟ್ ನೂರು ಕೋಟಿ ಕ್ಲಬ್ ಸೇರುವತ್ತ ಸಾಗುತ್ತಿದೆ. ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ರಾಬರ್ಟ್ ಚಿತ್ರತಂಡ ನಿನ್ನೆಯಷ್ಟೇ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

 

 

ಈ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್ ಅವರು ರಾಬರ್ಟ್ ಚಿತ್ರವನ್ನ ಕಾಪಿ ಮಾಡಲಾಗಿದೆ ಎಂದು ಟೀಕಿಸುವವರಿಗೆ ಟಾಂಗ್ ನೀಡಿದ್ದಾರೆ. ಈ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ದರ್ಶನ್ ಅವರು ರಾಬರ್ಟ್ ಸಿನಿಮಾವನ್ನು ಆ ಸಿನಿಮಾದಿಂದ ಕದಿಯಲಾಗಿದೆ, ಈ ದೃಶ್ಯ ಮತ್ತೊಂದು ಸಿನಿಮಾದ ಕಾಪಿ ಎಂದೆಲ್ಲ ಕೆಲವರು ಆರೋಪಿಸುತ್ತಿದ್ದಾರೆ ಎಂದು ಟೀಕಾಕಾರರಿಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದರು.

 

 

ರಾಬರ್ಟ್ ಚಿತ್ರದ ಮಾತನ್ನು ಬಿಡಿ ಸಾರಥಿ ಸಿನಿಮಾವನ್ನೇ ಲಯನ್ ಕಿಂಗ್ ನಿಂದ ಕದ್ದು ಮಾಡಿದ್ದೆವು ಏನಾದ್ರೂ ಕೇಳಿದ್ರಾ ಎಂದು ಟಾಂಗ್ ನೀಡಿದರು. ಹೌದು ಹಾಲಿವುಡ್ ನ ಲಯನ್ ಕಿಂಗ್ ಚಿತ್ರವನ್ನು ತೆಗೆದುಕೊಂಡು ಬಂದು ಸಾರಥಿ ಮಾಡಿ ಹಿಟ್ ನೀಡಿದೆವು ಏನಿವಾಗ ಎಂದು ಓಪನ್ನಾಗಿ ಹೇಳಿಬಿಟ್ಟರು. ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಸಾರಥಿ ಚಿತ್ರವನ್ನು ಲಯನ್ ಕಿಂಗ್ ನಿಂದ ಕದಿಯಲಾಗಿದೆ ಎಂದು ಟ್ರೋಲ್ ಮಾಡಲಾಗುತ್ತಿತ್ತು , ಇದೀಗ ದರ್ಶನ್ ಅವರೇ ಸ್ವತಃ ಅದನ್ನು ಒಪ್ಪಿಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...