ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ದಿನದಿಂದ ದಿನಕ್ಕೆ ರಂಗೇರಿತ್ತು ಕೊನೆಗು ಅಲ್ಲಿನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆೆ ಯನ್ನುುು ಜನತೆ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಮತ್ತು ರಾಜ್ಯದ ನೂತನ ಸರ್ಕಾರದ ಸ್ಥಿರತೆಗೆ ನೆರವಾಗಬೇಕೆಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹಾರಾಷ್ಟ್ರದ ನೂತನ ಮೈತ್ರಿಕೂಟ ಆಡಳಿತವನ್ನು ನಿರ್ಲಕ್ಷಿಸಬಾರದೆಂದು ಪರೋಕ್ಷವಾಗಿ ತಿಳಿಸಿದೆ.
ಮೋದಿ ಹಿಂದಿನಿಂದಲೂ ಉದ್ಧವ್ ಅವರನ್ನು ನನ್ನ ತಮ್ಮ ಎಂದು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ ತಮ್ಮ ಕಿರಿಯ ಸಹೋದರನಿಗೆ ಪ್ರಧಾನಿ ಸಂಪೂರ್ಣ ಸಹಕಾರ ನೀಡಬೇಕು. ಹೊಸ ಸರ್ಕಾರದ ಹಿತರಕ್ಷಣೆಗೆ ನೆರವಾಗಬೇಕೆಂದು ಶಿವಸೇನೆ ಆಗ್ರಹಪೂರ್ವಕ ಮನವಿ ಮಾಡಿತು ಹಾಗು ಉದ್ದವ್ ಪ್ರಮಾಣಸ್ವೀಕರಿಸಿದ ಬಳಿಕ ಅವರಿಗೆ ಪ್ರಧಾನಮಂತ್ರಿ ಮೋದಿ ಶುಭಾಶಯ ಕೋರಿದ್ದನ್ನು ಅಗ್ರಲೇಖನದಲ್ಲಿ ಉಲ್ಲೇಖಿಸಿದ್ದಾರೆ ಕುತೂಹಲಕಾರಿಯಾಗಿದೆ.