ಎಬಿಡಿ ದಾಖಲೆಗೆ ಸಿಕ್ಸರ್ ಮೂಲಕ ಗುನ್ನವಿಟ್ಟ ಹಾರ್ದಿಕ್ ಪಾಂಡ್ಯ..!!

Date:

ಎಬಿಡಿ ದಾಖಲೆಗೆ ಸಿಕ್ಸರ್ ಮೂಲಕ ಗುನ್ನವಿಟ್ಟ ಹಾರ್ದಿಕ್ ಪಾಂಡ್ಯ..!!

ನ್ಯೂಜಿಲೆಂಡ್ ವಿರುದ್ದ ಕೊನೆಯ ಮ್ಯಾಚ್ ಅನ್ನ ಗೆಲ್ಲುವ ಭರವಸೆಯೊಂದಿಗೆ ಬ್ಯಾಟಿಂಗೆ ಇಳಿದ ಟೀಮ್ ಇಂಡಿಯಾದ ಪ್ರಮುಖ ಅರಂಭಿಕ ವಿಕೆಟ್ ಗಳು ಬ್ಯಾಕ್ ಟು ಬ್ಯಾಕ್ ಉರುಳಿ ಬಿದ್ದವು.. ಹೀಗಾಗೆ ಮತ್ತೆ ಈ ಹಿಂದಿನ ಮ್ಯಾಚ್ ನಂತೆ ಭಾರತ ಹೀನಾಯ ಸೋಲು ಕಾಣುವ ಭಯ ಕಾಡಿದಂತು ಸುಳ್ಳಲ್ಲ.. ಆನಂತರ ಉತ್ತಮ ಬ್ಯಾಟಿಂಗ್ ನಡೆಸಿದ ರಾಯುಡು ಹಾಗೆ ಸ್ಪೋಟಕ ಆಟ ಆಡಿದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಉತ್ತಮ ರನ್ ಕಲೆ ಹಾಕಲು ನೆರವಾದ್ರು..

ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗು 5 ಭರ್ಜರಿ ಸಿಕ್ಸರ್ ಮೂಲಕ ಪಾಂಡ್ಯ 45 ರನ್ ಸಿಡಿಸಿದ್ರು.. ಅದರಲ್ಲು ಕೊನೆಯ ಓವರ್ ಗಳಲ್ಲಿ ಪಾಂಡ್ಯ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ರು.. ಈ ಮೂಲಕ ಎಬಿಡಿ ವಿಲಿಯರ್ಸ್ ದಾಖಲೆಯನ್ನ ಮುರಿದಿದ್ದಾರೆ..

ಹೌದು, ಎಬಿಡಿ ಕಳೆದ 2 ದಶಕಗಳಲ್ಲಿ 4 ಬಾರಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು.. ಸದ್ಯ ಪಾಂಡ್ಯ ಕೂಡ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಇದೇ ಸಾಧನೆಯನ್ನ ಮಾಡಿದ್ದಾರೆ.. 2017ರಲ್ಲಿ ಪಾಕಿಸ್ತಾನ ವಿರುದ್ದ ಈ ಸಾಧನೆ ಮಾಡಿದ್ರು, ಇದಾದ ನಂತರ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಇದೇ ರೀತಿ ಹ್ಯಾಟ್ರಿಕ್ ಸಿಕ್ಸರ್ ಮೂಲಕ ಸಾಧನೆ ಮಾಡಿದ್ರು, ಈಗ ಕೀವಿಸ್ ನೆಲದಲ್ಲು ಪಾಂಡ್ಯ ಹ್ಯಾಟ್ರಿಕ್ಸ್ ಮೂಲಕ ಎಬಿಡಿ ರೆಕಾರ್ಡ್‌ ಸೈಡಿಗೆ ತಳ್ಳಿ ಮುಂದೆ ಹೋಗಿದ್ದಾರೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...