ಬೆಂಗಳೂರಿನಲ್ಲಿ ರೌಡಿ ಶೀಟರ್ ಬರ್ಬರ ಕೊಲೆ ಅರುಣ್ ಕೊಲೆಯಾದ ರೌಡಿಶೀಟರ್ ಉಲ್ಲಾಳ ಉಪನಗರದ ಮುನೇಶ್ವರ ದೇವಸ್ಥಾನದ ಬಳಿ ಘಟನೆ ನೆಡೆದಿದ್ದು ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ಬಂದಿದೆ ಅನ್ನಪೂರ್ಣೇಶ್ವರಿ ನಗರ ರೌಡಿಶೀಟರ್ ಅರುಣ್ ಕುಮಾರ್ ಕೃಷ್ಣ ಅಲಿಯಾಸ್ ಚಪ್ಪರ್ ಕೃಷ್ಣನ ಗುಂಪಿನಿಂದ ಅಟ್ಯಾಕ್ ಒಂದೇ ಗುಂಪಿನಲ್ಲಿದ್ದ ಅರುಣ್ ಹಾಗೂ ಕೃಷ್ಣ ಇದ್ರು ನಂತರ ವೈಮನಸ್ಸಿನಿಂದ ದೂರಾಗಿದ್ದ ಕೃಷ್ಣ,
ನೆನ್ನೆ ರಾತ್ರಿ ಸ್ಥಳಿಯ ಜಾತ್ರೆ ಉತ್ಸವದಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನೆಡೆದಿದ್ದು ಪರಸ್ಪರ ಎರಡೂ ಗುಂಪಿನ ನಡುವಿನ ಮಾರಾಮಾರಿ ಅರುಣ್ ಕೊಲೆಯಲ್ಲಿ ಅಂತ್ಯ ಆಗಿದೆ ಅನ್ನಪೂರ್ಣೇಶ್ವರಿ ಪೊಲೀಸ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನೆಡೆಸಿದ್ದಾರೆ.