ಒಳ ಉಡುಪು ಧರಿಸಿದೆ ‘ಅದನ್ನು’ ತೋರಿಸಿಯೇ ಬಿಟ್ಟಳು ಪೂನಂ ಪಾಂಡೆ..!

Date:

ಬಾಲಿವುಡ್ ನಟಿ ಪೂನಂ ಪಾಂಡೆ ಪಡ್ಡೆ ಹುಡುಗರ ನಿದ್ರೆ ಗೆಡೆಸುವುದರಲ್ಲಿ ನಂಬರ್ 1. 2007ರ ಟಿ20 ವಿಶ್ವಕಪ್​ ವೇಳೆ ಭಾರತ ಗೆದ್ದರೆ ‘ಬೆತ್ತಲೆ’ ಶೋ ಕೊಡ್ತೀನಿ ಎಂದು ವಿಚಿತ್ರ ರೀತಿಯಲ್ಲಿ ಪ್ರೋತ್ಸಾಹ ಕೊಟ್ಟಿದ್ದ ಅವರು ಅಂದಿನಿಂದ ಹಾಟ್ ಹಾಟ್ ಹಾಗಿಯೇ ಸುದ್ದಿಯಲ್ಲಿದ್ದಾರೆ. ಸದಾ ಹಾಟ್ ಹಾಟ್ ವೀಡಿಯೋಗಳ ಮೂಲಕ ಸುದ್ದಿಯಲ್ಲಿರುವ ಪೂನಂ ಪಾಂಡೆ ಈಗ ಮತ್ತೆ ಎಂದೂ ಕಾಣದಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ವೀರ ಯೋಧ ಅಭಿನಂದನ್ ವರ್ಧಮಾನ್​ಗೆ ಅವಮಾನ ಮಾಡಿ ಜಾಹಿರಾತು ಪ್ರಕಟಿಸಿದ್ದ ಪಾಕ್​ ಗೆ ಡಿ ಕಪ್ ಅಂತ ತಮ್ಮ ಒಳ ಉಡುಪು ತೆಗೆದು ಕೊಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದ ಪೂನಂ ಪಾಂಡೆಯ ಇನ್ನೊಂದು ಹಸಿಬಿಸಿ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ಸ್​ಟಾಗ್ರಾಮ್​ನಲ್ಲಿ ಪೂನಂ ಈ ವೀಡಿಯೋ ಹರಿಬಿಟ್ಟಿದ್ದಾರೆ. ಅವರ ಆ ವೀಡಿಯೋದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು, ಒಳ ಉಡುಪು ಧರಿಸಿಲ್ಲ..! ಎದೆಯ ಭಾಗವನ್ನು ಕಂಪ್ಲೀಟ್ ಆಗಿ ತೋರಿಸಿ ಬಿಟ್ಟಿದ್ದಾರೆ. ಅವರ ಎದೆ ಭಾಗ ಕಪ್ಪು ಬಟ್ಟೆಯೊಳಗೆ ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತಿದೆ. ಆ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಪೂನಂ ಪಾಂಡೆಯ ಈ ವೀಡಿಯೋ ಹುಡುಗರ ನಿದ್ರೆ ಗೆಟ್ಟಿಸಿ ಬಿಟ್ಟಿದ್ದು, ಅನೇಕರು ಇಷ್ಟೊಂದು ಬಿಚ್ಚಮ್ಮಳಾಗಿರುವ ಪೂನಂ ಪಾಂಡೆಯನ್ನು ಬೈದುಕೊಳ್ಳುತ್ತಲೇ ಕದ್ದು ಕದ್ದು ವಿಡಿಯೋ ನೋಡುತ್ತಿದ್ದಾರೆ. ಪೂನಂ ಪಾಂಡೆಯಂತೂ ತನ್ನ ಎದೆ ಭಾಗದ ಸೌಂದರ್ಯವನ್ನು ಸಂಪೂರ್ಣ ತೋರಿಸಿ ಬಿಟ್ಟಿದ್ದಾಳೆ..! ಎಲ್ಲಿಗೆ ಬಂತಪ್ಪಾ ಸ್ಥಿತಿ..? ಅಬ್ಬಾ ಅತಿರೇಖವಾಯ್ತು ಬಿಡಿ.

https://www.instagram.com/p/BysuRiFARKa/?utm_source=ig_embed

Share post:

Subscribe

spot_imgspot_img

Popular

More like this
Related

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...

ಹುಬ್ಬಳ್ಳಿಯಲ್ಲಿ ಬಸ್–ಬೈಕ್ ಅಪಘಾತ: ಇಬ್ಬರು ದಾರುಣ ಸಾವು, ಮಗು ಗಂಭೀರ

ಹುಬ್ಬಳ್ಳಿಯಲ್ಲಿ ಬಸ್–ಬೈಕ್ ಅಪಘಾತ: ಇಬ್ಬರು ದಾರುಣ ಸಾವು, ಮಗು ಗಂಭೀರ ಹುಬ್ಬಳ್ಳಿ: ಬಸ್...

ಮುಂಬೈನಲ್ಲಿ ಬಸ್ ಅಪಘಾತ: ನಾಲ್ವರು ಸಾವು, ಒಂಬತ್ತು ಮಂದಿಗೆ ಗಾಯ

ಮುಂಬೈನಲ್ಲಿ ಬಸ್ ಅಪಘಾತ: ನಾಲ್ವರು ಸಾವು, ಒಂಬತ್ತು ಮಂದಿಗೆ ಗಾಯ ಮಹಾರಾಷ್ಟ್ರ: ಮಹಾರಾಷ್ಟ್ರದ...