ಕೆಲಸ ಮಾಡುತಿದ್ದ ಕಂಪನಿಯೊಳಗೆ ಉದ್ಯೋಗಿ ಆತ್ಮಹತ್ಯೆ ಶಾಂತಕುಮಾರ್, ಆತ್ಮಹತ್ಯೆಗೆ ಶರಣು ಚಿಕ್ಕಜಾಲದ ಎಂವಿ ಸೋಲರ್ ಕಂಪನಿಯಲ್ಲಿ ನಡೆದಿರುವ ಘಟನೆ ರಾತ್ರಿ 9:30ರ ಸುಮಾರಿಗೆ ನಡೆದಿರುವ ಘಟನೆ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಮೃತ ಶಾಂತಕುಮಾರ್ ಆರ್ಥಿಕ ಸಮಸ್ಯೆ ಹಾಗೂ ಇನ್ಕ್ರಿಮೆಂಟ್ ಆಗದ ಹಿನ್ನಲೆ ನೊಂದು ನೇಣಿಗೆ ಶರಣು ಹಲವು ವರ್ಷದಿಂದ ಇದೇ ಕಂಪನಿಯಲ್ಲಿ ಕೆಲಸಕ್ಕಿದ್ದ ಶಾಂತಕುಮಾರ್,
ಮೂಲತಃ ಹಿರಿಯೂರಿನವನಾದ ಶಾಂತಕುಮಾರ್ ಐಟಿಐ ಮುಗಿಸಿ ಕೆಲಸಕ್ಕೆ ಸೇರಿದ್ದ ಇತ್ತೀಚೆಗೆ ಆರ್ಥಿಕವಾಗಿ ಸಮಸ್ಯೆ ಹೊಂದಿದ್ದ ಶಾಂತಕುಮಾರ್ ಅಲ್ಲದೇ ಕಂಪನಿಯಿಂದ ಕಳೆದ ನಾಲ್ಕು ವರ್ಷದಿಂದ ಇನ್ಕ್ರಿಮೆಂಟ್ ಆಗಿರಲಿಲ್ಲ ಈ ಹಿನ್ನಲೆ ಡೆತ್ ನೋಟ್ ಬರೆದು ಆತಹತ್ಯೆ
ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮೃತದೇಹ ಮರಣೊತ್ತರ ಪರೀಕ್ಷೆ ಗೆಂದು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.