ಕನ್ನಡ ಇಂಡಸ್ಟ್ರಿಗೆ ಪವರ್ ಬಂದು 43 ವರ್ಷ…!!

Date:

ಕನ್ನಡ ಇಂಡಸ್ಟ್ರಿಗೆ ಪವರ್ ಬಂದು 43 ವರ್ಷ

ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಮನೆಗೆ ದೊಡ್ಡ ಹೆಸರಿದೆ.. ಆ ಹೆಸರಿಗೆ ತಕ್ಕಹಾಗೆ ಆ ಮನೆಯ ಮಕ್ಕಳು ನಡೆದುಕೊಂಡು ಬೆಳೆದುಕೊಂಡು ಬಂದಿದ್ದಾರೆ.. ಚಿತ್ರರಂಗದಲ್ಲಿ ತನ್ನ ನಟನೆ ಸಜ್ಜನಿಕೆ ಮೂಲಕ ಹೆಸರು ಮಾಡಿದ ಡಾ.ರಾಜ್ ಕುಮಾರ್ ಅವರ ಮೂರು ಕುಡಿಗಳ ಪೈಕಿ ಪುನೀತ್ ರಾಜ್ ಕುಮಾರ್ ಸಹ ಒಬ್ಬರು.. ಅಭಿಮಾನಿಗಳ ನೆಚ್ಚಿನ ಅಪ್ಪು ಆಗಿ, ಬಾಕ್ಸ್ ಆಫೀಸ್ ನಲ್ಲಿ ಪವರ್ ಸ್ಟಾರ್ ಆಗಿ ಕಂಗೊಳಿಸುತ್ತಿರುವ ಈ ರಾಜಕುಮಾರ ಇಂದು ಇಂಡಸ್ಟ್ರಿಗೆ ಬಂದು 43 ವರ್ಷ ಕಳೆದಿವೆ..

ಹೌದು, ಮುಂದಿನ ತಿಂಗಳು 44 ನೇ ವಸಂತಕ್ಕೆ ಕಾಲಿಡುತ್ತಿರುವ ಅಪ್ಪು, 1975 ರಲ್ಲಿಯೇ ಬಣ್ಣದ ಲೋಕಕ್ಕೆ‌ ಎಂಟ್ರಿ ನೀಡಿದ್ರು.. ಅದು ಡಾ.ರಾಜ್ ಕುಮಾರ್ ಅಭಿನಯದ ಪ್ರೇಮದ ಕಾಣಿಕೆಯಲ್ಲಿ ಬಣ್ಣಹಚ್ಚಿದ್ರು.. ಆ ಚಿತ್ರ ಇಂದಿಗೆ ತೆರೆ ಕಂಡು 43 ವರ್ಷ ಕಳೆದಿದೆ..

ಡಾ.ರಾಜ್ ಕುಮಾರ್ ಹಾಗೆ ಆರತಿ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಈ ಚಿತ್ರವನ್ನ ವಿ.ಸೋಮಶೇಖರ್ ನಿರ್ದೇಶನ ಮಾಡಿದ್ರು.. ಜಯದೇವಿ ಫಿಲ್ಮ್ ಬ್ಯಾನರ್ ಅಡಿ ಪ್ರೇಮದ ಕಾಣಿಕೆ ಸಿದ್ದವಾಗಿತ್ತು.. ಅಂದಿನಿಂದ ಶುರುವಾದ ಪವರ್ ಸ್ಟಾರ್ ಸಿನಿಮಾ ಯಾನ ನಟಸಾರ್ವಭೌಮ ಚಿತ್ರವನ್ನ ತಲುಪಿ ಹಾಗೆ ಮುಂದೆ ಸಾಗಿದೆ

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...