ಕಪಿಲ್ ಶರ್ಮಾ ಷೋನಲ್ಲಿ ಪೈಲ್ವಾನ್ ಕಿಚ್ಚನ ಖದರ್..!!

Date:

ಕಪಿಲ್ ಶರ್ಮಾ ಷೋನಲ್ಲಿ ಪೈಲ್ವಾನ್ ಕಿಚ್ಚನ ಖದರ್..!!

ದೇಶದ ನಂಬರ್ 1 ಕಾಮಿಡಿ ಷೋ ಆಗಿರುವ ಕಪಿಲ್ ಶರ್ಮಾ ಷೋನಲ್ಲಿ ಕಿಚ್ಚ ಸುದೀಪ್ ಪಾಲ್ಗೊಂಡಿರುವ ಫೋಟೊಗಳನ್ನ ಸ್ವತಃ ಕಿಚ್ಚ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.. ಸದ್ಯಕ್ಕೆ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು,ಕಿಚ್ಚ ಪೈಲ್ವಾನ್ ಮೂವಿ ಪ್ರಮೋಷನ್ ಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗ್ತಿದೆ..

ಈಗಾಗ್ಲೇ ಸುನೀಲ್ ಶೆಟ್ಟಿ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತಿದೆ.. ಹೀಗಾಗೆ ಈ ಇಬ್ಬರು ಕಾಣಿಸಿಕೊಂಡಿರುವುದರಿಂದ ಇದೇ ಸಿನಿಮಾವನ್ನ ಬಾಲಿವುಡ್ ಪ್ರೇಕ್ಷಕರಿಗೆ ತಲುಪಿಸಲು ಕಿಚ್ಚ ಈ ಷೋನಲ್ಲಿ ಪಾಲ್ಗೊಂಡಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.. ಈ ನಡುವೆ ಕಿಚ್ಚ ಕನ್ನಡ ಮಾತ್ರವಲ್ಲದೇ ತೆಲುಗಿನ ಸೈರಾ ಜೊತೆಗೆ ಸಲ್ಮಾನ್ ಅಭಿನಯದ ದಬಾಂಗ್ ಚಿತ್ರದಲ್ಲು ನಟಿಸುತ್ತಿದ್ದಾರೆ

ಸದ್ಯ ಬಾಲಿವುಡ್ ವರೆಗೆ ಪರಿಚಯವಿರುವ ಕನ್ನಡದ ಈ ಆರಡಿ ಕಟೌಟ್ ಕಪಿಲ್ ಶರ್ಮಾ ಷೋನಲ್ಲಿ ಭಾಗವಿಸಿರೋದು ಸಂತಸ ತಂದಿದ್ದು, ಎಂಜಾಯ್ ಮಾಡಿದ್ದಾಗಿ ಹೇಳಿದ್ದಾರೆ.. ಆದರೆ ಯಾವ ಸಿನಿಮಾದ ಪ್ರಮೋಷನ್, ಈ ಕಾರ್ಯಕ್ರಮ ಯಾವಾಗಲು ಪ್ರಸಾರವಾಗಲಿದೆ ಎಂಬುದರ ಬಗ್ಗೆ ಮಾತ್ರ ಹೇಳಿಲ್ಲ

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...