ಕಾಂಗ್ರೆಸ್‌ನ ಬಿಂದು ಗೌಡ ಪೇಜ್‌ನಲ್ಲಿ ನಗ್ನ ಫೋಟೋ!

Date:

ಬಿಂದು ಗೌಡ, ಕಾಂಗ್ರೆಸ್ ಪಕ್ಷದ ಪಕ್ಕಾ ಅಭಿಮಾನಿ ಹಾಗೂ ಕಾರ್ಯಕರ್ತೆ.. ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವವರಿಗೆ ಈ ಬಿಂದು ಗೌಡ ಅವರ ಪರಿಚಯ ಇದ್ದೇ ಇರುತ್ತದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರಾಜಕೀಯದ ಚರ್ಚೆಗಳನ್ನು ಮಾಡುವವರಿಗೆ ಬಿಂದು ಗೌಡ ಯಾರೆಂಬುದನ್ನು ಬಿಡಿಸಿ ಹೇಳಬೇಕಿಲ್ಲ.

 

ಕಾಂಗ್ರೆಸ್ ವಿರುದ್ಧ ಮಾತನಾಡುವವರ ಕುರಿತು ತನ್ನ ಅಧಿಕೃತ ಫೇಸ್ ಬುಕ್ ಪೇಜ್ ಮೂಲಕ ಬಿಂದು ಗೌಡ ಟೀಕೆಗಳನ್ನು ನಡೆಸುತ್ತಿರುತ್ತಾರೆ. ಅದರಲ್ಲಿಯೂ ಡಿಕೆ ಶಿವಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿರುವ ಬಿಂದು ಗೌಡ ಫೇಸ್ಬುಕ್ ನಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಎದುರಾಳಿ ಪಕ್ಷದ ಕಾರ್ಯಕರ್ತರ ಜೊತೆ ಕಾಮೆಂಟ್ ವಿಭಾಗದಲ್ಲಿ ಸಮರಕ್ಕೆ ಇಳಿಯುತ್ತಿದ್ದ ಬಿಂದು ಗೌಡ ಹಲವಾರು ಬಾರಿ ಕನ್ನಡಪರ ಹೋರಾಟಗಳಲ್ಲಿ ಕೂಡ ಭಾಗಿಯಾಗಿದ್ದಾರೆ.

ಹೀಗೆ ತಾನಾಯ್ತು ತನ್ನ ರಾಜಕೀಯ ಜಗಳಗಳಾಯಿತು ಎಂದುಕೊಂಡಿದ್ದ ಬಿಂದುವು ಗೌಡ ಅವರ ಫೇಸ್ ಬುಕ್ ಪೇಜ್ ನಲ್ಲಿ ಇಂದು ಅಸಹ್ಯವಾದ ಫೋಟೋವೊಂದು ಅಪ್ ಲೋಡ್ ಆಗಿದೆ. ಹೌದು, ಬಿಂದು ಗೌಡ ಅವರ ಅಧಿಕೃತ ಫೇಸ್ ಬುಕ್ ಪೇಜ್ ನ ಸ್ಟೋರಿಯಲ್ಲಿ ಅನ್ಯ ಮಹಿಳೆಯೊಬ್ಬಳ ನಗ್ನ ಚಿತ್ರವೊಂದನ್ನು ಅಪ್ ಲೋಡ್ ಮಾಡಲಾಗಿದೆ. ಇದನ್ನು ಕಂಡ ಬಿದ್ದು ಗೌಡ ವಿರೋಧಿಗಳು ಎಂತೆಂಥ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದೀಯಾ ಎಂದು ಬಿಂದು ಗೌಡ ಅವರ ವಿರುದ್ಧ ಟೀಕೆಗಳನ್ನು ನಡೆಸುತ್ತಿದ್ದಾರೆ. ಆದರೆ ಇದನ್ನು ಬಿಂದೂ ಗೌಡ ಅವರು ಮಾಡಿಲ್ಲ, ಬದಲಾಗಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹ್ಯಾಕರ್ ಗಳ ಕೆಲಸ ಇದಾಗಿದೆ. ಹೌದು, ಈ ಸಮಸ್ಯೆ ಬಿಂದು ಗೌಡ ಅವರ ಫೇಸ್ ಬುಕ್ ಪೇಜ್ ನಲ್ಲಿ ಮಾತ್ರವಲ್ಲ ಹಲವಾರು ಫೇಸ್ ಬುಕ್ ಪೇಜ್ ಗಳಲ್ಲಿ ಇದೇ ರೀತಿಯ ನಗ್ನ ಚಿತ್ರಗಳನ್ನು ಹ್ಯಾಕರ್ ಗಳು ಅಪ್ ಲೋಡ್ ಮಾಡುತ್ತಿದ್ದಾರೆ.

 

ಫೇಸ್ ಬುಕ್ ನಲ್ಲಿರುವ ಪೇಜ್ ಗಳನ್ನು ಹ್ಯಾಕ್ ಮಾಡುವುದರ ಮೂಲಕ ನಂತರ ಅವುಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅವುಗಳಲ್ಲಿ ಈ ರೀತಿಯ ನಗ್ನ ಚಿತ್ರಗಳನ್ನು ಹರಿಯಬಿಡುತ್ತಿದ್ದಾರೆ. ಇದೇ ರೀತಿಯ ಕುತಂತ್ರಕ್ಕೆ ಇದೀಗ ಬಿಂದು ಗೌಡ ಅವರ ಫೇಸ್ ಬುಕ್ ಪೇಜ್ ಕೂಡ ಸಿಲುಕಿಹಾಕಿಕೊಂಡಿರುವುದು ವಿಪರ್ಯಾಸ.

 

Share post:

Subscribe

spot_imgspot_img

Popular

More like this
Related

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...