ಕೆಜಿಎಫ್ ಅಭಿಮಾನಿಗಳ ಬಳಿ ಮನವಿ ಮಾಡಿದ ಚಿತ್ರತಂಡ.. ಏನು ಗೊತ್ತಾ..?

Date:

ಕೆಜಿಎಫ್ ಅಭಿಮಾನಿಗಳ ಬಳಿ ಮನವಿ ಮಾಡಿದ ಚಿತ್ರತಂಡ.. ಏನು ಗೊತ್ತಾ..?

ಕೆಜಿಎಫ್ ಸಿನಿಮಾ ಇದೇ ವಾರ ತೆರೆಗೆ ಬರ್ತಿದೆ..ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ವಿಶ್ವಾದ್ಯಂತೆ 2000 ಸ್ಕ್ರೀನ್ ಗಳನ್ನ‌ ಆವರಿಸಿಕೊಳ್ತಿದೆ.. ಹೀಗಾಗೆ ಕನ್ನಡದ ಪ್ರತಿಷ್ಠಿತ ಸಿನಿಮಾದ ಮೇಲೆ ಪೈರಸಿ ಮಂದಿಯ ಕಣ್ಣು ಬಿದ್ದಿದೆ.. ರೋಬೊ.2 ನಂತಹ ಚಿತ್ರವನ್ನೆ ಪೈರಸಿ ಮಾಡಿ ಅಪ್ ಲೋಡ್ ಮಾಡಿದ್ದು ನಿಮಗೆ ಗೊತ್ತೆ ಇದೆ.. ಈಗ ಇವರ ನೆಕ್ಸ್ಟ್ ಟಾರ್ಗೆಟ್ ಕೆಜಿಎಫ್..

ಅಕಸ್ಮಾತ್ ಕೆಜಿಎಫ್ ಸಿನಿಮಾ ಪೈರಸಿ ಆಗಿ ಬಿಟ್ರೆ, ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.. ಯಾಕಂದ್ರೆ ಚಿತ್ರದ ಕಲೆಕ್ಷನ್ ಪಾತಾಳ ಸೇರಿಬಿಡುತ್ತೆ..ಹೀಗಾಗೆ ಸಿನಿಮಾ ಟೀಮ್ ಚಿತ್ರ ವೀಕ್ಷಿಸಲು ಬರುವವರಿಗೆ ಮನವಿ ಮಾಡಿದೆ.. ಯಾವುದೇ ಕಾರಣಕ್ಕೂ ಸಿನಿಮಾದ ದೃಶ್ಯಗಳನ್ನ‌ ಸೆರೆ ಹಿಡಿಯುವುದು, ಫೇಸ್ ಬುಕ್ ಲೈವ್ ಮಾಡುವುದು, ಇಂತಹ ಕೆಲಸವನ್ನ ಮಾಡಬೇಡಿ ಎಂದಿದ್ದಾರೆ.. ಜೊತೆಗೆ ಈ ಬಗ್ಗೆ ನಿಮಗೆ ತಿಳಿದರೆ ಕೂಡಲೇ ಡಿಲೀಟ್ ಮಾಡುವಂತೆ ತಿಳಿಸಿ.. ಪೈರಸಿಯಂತಹ ಘಟನೆಗಳ ಬಗ್ಗೆ ತಿಳಿದರೆ ಕೂಡಲೇ 8978650014 ಗೆ ವಾಟ್ಸಾಪ್ ಕಳುಹಿಸಿ ಎಂದಿದ್ದಾರೆ..

Share post:

Subscribe

spot_imgspot_img

Popular

More like this
Related

ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ರೂ. 64.43 ಕೋಟಿ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ

ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ರೂ. 64.43 ಕೋಟಿ ಬಿಡುಗಡೆ: ಸಚಿವ ಕೃಷ್ಣ...

ವಸತಿ ಯೋಜನೆಯಡಿ ಸಹಾಯಧನ ಮತ್ತು ಘಟಕ ವೆಚ್ಚ ಹೆಚ್ಚಿಸಲು ಪ್ರಸ್ತಾವನೆ: ರಾಮಲಿಂಗಾ ರೆಡ್ಡಿ

ವಸತಿ ಯೋಜನೆಯಡಿ ಸಹಾಯಧನ ಮತ್ತು ಘಟಕ ವೆಚ್ಚ ಹೆಚ್ಚಿಸಲು ಪ್ರಸ್ತಾವನೆ: ರಾಮಲಿಂಗಾ...

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ: ಡಿಸಿಎಂ ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ: ಡಿಸಿಎಂ ಡಿ.ಕೆ....

ಹೊಸ ಹೆಜ್ಜೆ ಇಟ್ಟ ಲಕ್ಷ್ಮೀ ಗಣೇಶ ಪ್ರೋಡೆಕ್ಷನ್ !

ಬೆಂಗಳೂರು: ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್...