.. ಮಿಸ್ ಕರ್ನಾಟಕ ಮತ್ತು ಮಿಸ್ ಸುಪ್ರನ್ನೇಷನ್ 2016 ರ ಪ್ರಶ್ತಿಗಳನ್ನು ಮುಡಿಗೇರಿಸಿಕೊಂಡ ಬೆಡಗಿ.. ಸಾಫ್ಟ್ವೇರ್ ಇಂಜಿನಿಯರ್ ಆಗಿರುವಾಗಲೇ ದೇಶದಾದ್ಯಂತ ಅನೇಕ ಫ್ಯಾಷನ್ ಶೋಗಳಲ್ಲಿ ಕೆಲಸ ಮಾಡಿ ಮಿಂಚಿದವಳು..
ಇದೆಲ್ಲದೆ ನಂತರ ‘ಕೆಜಿಎಫ್: ಭಾಗ 1’ ರ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರವು ಆಕೆಯ ಕೈ ಹಿಡಿಯಿತು… ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲೂ ಕೆಜಿಎಫ್ ಬಿಡುಗಡೆಯಾದವು..
26 ವರ್ಷದ ನಟಿ ಕೆಜಿಎಫ್: ಅಧ್ಯಾಯ 2 ರ ಸಲುವಾಗಿ ದಕ್ಷಿಣದ ಚಲನಚಿತ್ರ ನಿರ್ಮಾಪಕರಿಂದ ಏಳು ಚಿತ್ರಗಳನ್ನು ಕೈ ಬಿಟ್ಟಿದ್ದಾಳಂತೆ…
‘ಕೆಜಿಎಫ್ ಮೊದಲ ಭಾಗ ಸೂಪರ್ ಹಿಟ್ ಆಗಿದ್ದೇ ತಡ, ಅದಕ್ಕಿಂತಲೂ ಮುನ್ನ ತಯಾರಕರು ಎರಡನೇ ಅಧ್ಯಾಯವನ್ನು ಪ್ರಾರಂಭಿಸಲು ಬಯಸಿದ್ದರು.