ಉತ್ತರ ಗೋವಾದಲ್ಲಿ ಡಿ.27ರಿಂದ 29ರವರೆಗೆ ಸೂರ್ಯ ಸ್ನಾನ ( ಸನ್ ಬಾತ್ ) ಉತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದೆ. ಆದರೆ ಈ ಆಚರಣೆಗೆ ಇಂದು ಜನಜಾಗೃತಿ ಸಮಿತಿ
(ಎಚ್‍ಜೆಎಸ್) ಮತ್ತು ಗೋವಾ ಫಾವರ್ಡ್ ಬ್ಲಾಕ್ ಪಾರ್ಟಿ ಸೇರಿದಂತೆ ಅನೇಕ ಸಂಘಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಆದರೆ ಹೊಸ ವರ್ಷದ ಚಾಲನೆಯನ್ನು ಗೋವಾದಲ್ಲಿ ಮಾಡಬೇಕೆಂದು ಹಲವಾರು ಜನ ಹಾಗೂ ವಾಗಿರುತ್ತಾರೆ ಆದರೆ ಸನ್ ಬಾತ್ ಗೆ ಮೆಂಟಿಗೆ ವಿರೋಧ ವ್ಯಕ್ತ ಆಗ್ತಾ ಇದೆ .
ಸನ್ ಬಾತ್ ಇವೆಂಟ್ ಭಾರತ ಸಂಸ್ಕಂತಿಯಲ್ಲ. ಪಾಶ್ಚಿಮಾತ್ಯ ಸಂಸ್ಕಂತಿಯ ಈ ಉತ್ಸವದಲ್ಲಿ ಮಾದಕ ವಸ್ತು ಸೇವನೆ, ಅಶ್ಲೀಲ ನೃತ್ಯ ಮೊಜು ಮಸ್ತಿ ಹಾಗು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಮಿತಿಯ ಸಂಚಾಲಕ ಮನೋಜ್ ಸೊಲಂಕಿ ಆರೋಪಿಸಿದ್ದಾರೆ ಇನ್ನು ಇದಕ್ಕೆ ಬ್ರೇಕ್ ಬಿಳತ್ತಾ ನೊಡಬೇಕಿದೆ.