ಗ್ರೀನ್ ಟೀ ಕುಡಿಯೋದ್ರಿಂದ ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ..?

Date:

ಗ್ರೀನ್ ಟೀ ಕುಡಿಯೋದ್ರಿಂದ ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ..?

ಕಾಫಿಟೀನಂತೆ ಇಂದು ಗ್ರೀನ್ ಟೀ‌ ಸಹ ಸಾಮಾನ್ಯವಾಗಿದ್ದುಇದನ್ನ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಇದಕ್ಕೆ‌ ಕಾರಣ ಇದರಲ್ಲಿರುವ ಔಷಧೀಯ ಗುಣಗಳಲ್ಲದೆ ಮತ್ತೇನು ಅಲ್ಲ.. ಹೀಗಾಗೆ ಗ್ರೀನ್ ಟೀ ಸದ್ಯಕ್ಕೆ‌ ಅಧಿಕ ಜನರ ಜೀವನ ಶೈಲಿಯ ಮುಖ್ಯ ಭಾಗವಾಗಿಬಿಟ್ಟಿದೆ.. ರೋಗ ನಿರೋಧಕ ಶಕ್ತಿಯನ್ನ ಹೊಂದಿರುವ ಗ್ರೀನ್ ಟೀ ವ್ಯಕ್ತಿಯ ಆರೋಗ್ಯಕ್ಕೆ ಬಹಳ ಒಳಿತು..

ಕೆಲಸದ ಒತ್ತಡಬದಲಾದ ಜೀವನ ಶೈಲಿಏರುಪೇರಾಗಿರುವ ಆಹಾರ ಪದ್ದತಿ ಇವೆಲ್ಲಕ್ಕೂ ಅಗತ್ಯವಿರುವ ಔಷಧಿಗಳೊಂದಿಗೆ ಗ್ರೀನ್ ಟೀ ಹೆಸರು ಕೇಳಿ ಬರುತ್ತಿದೆ.. ಡಯಟ್ತ್ವಚೆಯ ಹಾರೈಕೆರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಗ್ರೀನ್ ಟೀ ರಾಮಬಾಣವಾಗಿದೆ.. ಅತೀ ಹೆಚ್ಚು ಆ್ಯಂಟಿಯಾಕ್ಸಿಂಡೆಂಟ್ , ಕಾರ್ಬೊಹೈಡ್ರೇಟ್ಅಮಿನೊ ಆಸಿಡ್ಲಿಪಿಡ್ ಅಂಶಗಳನ್ನ ಒಳಗೊಂಡಿರುವ ಇದುರಕ್ತ ಹೆಪ್ಪುಗಟ್ಟುವಿಕೆಜೀರ್ಣಕ್ರಿಯೆಮಾನಸಿಕ ಆರೋಗ್ಯಹೃದಯದ ಸ್ವಾಸ್ಥ್ಯಕ್ಕೆ ನೆರವಾಗುತ್ತದೆ..ಅತೀಯಾದ್ರೆ ಅಮೃತವು ವಿಷವೆಂಬಂತೆ ದೇಹದ ಆರೋಗ್ಯಕ್ಕೆ ಬೇಕಾದಷ್ಟು ಮಾತ್ರ ಇದರ ಸೇವೆ ಇದ್ದರೆ ಒಳ್ಳೆಯದು.. ಇನ್ನೂ ಗ್ರೀನ್ ಟೀಯಲ್ಲಿ ನೂರಾರು ಬಗೆಗಳಿದ್ದು, ಹಲವು ಫ್ಲೇವರ್ ಗಳಲ್ಲಿ ಇದು ಲಭ್ಯವಿದೆ..

Share post:

Subscribe

spot_imgspot_img

Popular

More like this
Related

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್ ಹೀಗಿದೆ

ಚಿನ್ನದ ಬೆಲೆ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ರೇಟ್...

ಬೆಂಗಳೂರಿನಲ್ಲಿ ನಿಲ್ಲದ ರೋಡ್​​​ರೇಜ್​: ಬಿಎಂಟಿಸಿ ಚಾಲಕ-ಕಂಡಕ್ಟರ್‌ ಮೇಲೆ ಕ್ಯಾಬ್ ಚಾಲಕನ ಹಲ್ಲೆ‌

ಬೆಂಗಳೂರಿನಲ್ಲಿ ನಿಲ್ಲದ ರೋಡ್​​​ರೇಜ್​: ಬಿಎಂಟಿಸಿ ಚಾಲಕ-ಕಂಡಕ್ಟರ್‌ ಮೇಲೆ ಕ್ಯಾಬ್ ಚಾಲಕನ ಹಲ್ಲೆ‌ ಬೆಂಗಳೂರು:...

ನಿಮಗೆ ಗೊತ್ತೆ..? ರಾತ್ರಿ ಹೊತ್ತು ಊಟ ಮಾಡಲು ಈ ಸಮಯ ಬೆಸ್ಟ್‌ ಅಂತೆ!

ನಿಮಗೆ ಗೊತ್ತೆ..? ರಾತ್ರಿ ಹೊತ್ತು ಊಟ ಮಾಡಲು ಈ ಸಮಯ ಬೆಸ್ಟ್‌...

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಕ್ರಮ: ಸಚಿವ ಶಿವಾನಂದ ಪಾಟೀಲ್‌

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಕ್ರಮ: ಸಚಿವ ಶಿವಾನಂದ ಪಾಟೀಲ್‌ ಬೆಳಗಾವಿ:...