ಚಿಕ್ಕಲ್ಲೂರಿನಲ್ಲಿ ಇನ್ನು ಮುಂದೆ ರಾಜಾರೋಷವಾಗಿ ಮರಿ ಕತ್ತರಿಸಬಹುದು..

Date:

ಚಿಕ್ಕಲ್ಲೂರಿನ ಜಾತ್ರೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಲಕ್ಷಾಂತರ ಭಕ್ತಾದಿಗಳು ಬಂದು ಪಂಕ್ತಿ ಸೇವೆ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಕೆಲ ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾಣಿಹಿಂಸೆ ಕಾರಣವನ್ನು ನೀಡಿ ಮರಿ ಮತ್ತು ಕೋಳಿ ಹೊಡೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

 

 

ಆದರೆ ಇದೀಗ ಈ ನಿರ್ಬಂಧವನ್ನು ಹೈ ಕೋರ್ಟ್ ತೆಗೆದು ಹಾಕಿದೆ. ಹೌದು ಚಿಕ್ಕಲ್ಲೂರಿನ ಪಂಕ್ತಿ ಸೇವೆಯನ್ನು ಭಕ್ತಾದಿಗಳು ಮುಂದುವರಿಸಬಹುದು, ಇದು ಹಿಂದಿನಿಂದಲೂ ನಡೆದು ಬಂದಿರೋ ಆಚರಣೆ, ಸಸ್ಯಾಹಾರ & ಮಾಂಸಾಹಾರ ಎರಡನ್ನೂ ಸಹ ಮಾಡಿ ಜನರು ಇಲ್ಲಿ ಏಕತೆಯನ್ನು ಮೆರೆಯುತ್ತಾರೆ, ಇದಕ್ಕೆ ಯಾವುದೇ ತಡೆ ಬೇಡ ಎಂದು ಆದೇಶವನ್ನು ನೀಡಿದೆ.

 

ಇನ್ನು ಈ ಸುದ್ದಿ ಚಿಕ್ಕಲ್ಲೂರು ಕ್ಷೇತ್ರದ ಭಕ್ತಾದಿಗಳಲ್ಲಿ ಮಂದಹಾಸ ಮೂಡಿಸಿದ್ದು, ಈ ವರ್ಷದ ಜಾತ್ರೆಯನ್ನು ಬಹಳ ಅದ್ದೂರಿಯಾಗಿ ಆಚರಿಸುವ ಯೋಜನೆಯಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...