ಜಗತ್ತಿನಲ್ಲಿಯೇ ಬೆಸ್ಟ್ ಬಸ್ ಕೆಎಸ್ಆರ್ಟಿಸಿ. ಯಾವುದೇ ರಿಪೇರಿ ಇಲ್ಲದೆ 20 ಲಕ್ಷ ಕಿಲೋಮೀಟರ್ ಓಡಿದ ಬಸ್ ಗಳು..!

Date:

ಕೆಎಸ್ಆರ್ಟಿಸಿ ಬಸ್ಗಳು ಭಾರತದಲ್ಲಿ ಅತ್ಯುತ್ತಮ ಸಾರಿಗೆ ಸೇವೆಯನ್ನು ಸಲ್ಲಿಸುತ್ತಿರುವ ಒಂದು ನಿಗಮ. ಇನ್ನು ಈ ಕೆಎಸ್ಆರ್ಟಿಸಿಯಲ್ಲಿ ಭಿನ್ನ ವಿಭಿನ್ನವಾದಂತಹ ಬಸ್ಗಳು ಇವೆ. ಅದರಲ್ಲಿ ಐರಾವತ ಬಸ್ಸು ಸಹ ಒಂದು. ಹೌದು ಐರಾವತ ಬಸ್ಗಳ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ ಹವಾನಿಯಂತ್ರಿತ ಬಸ್ ಆಗಿರುವ ಈ ಐರಾವತ ಕೆಎಸ್ಆರ್ಟಿಸಿ ಪಾಲಿಕೆ ಹೊಸದೊಂದು ಹಿರಿಮೆಯನ್ನು ತಂದುಕೊಟ್ಟಿದೆ. ಅದು ಕೆಎಸ್ಆರ್ಟಿಸಿಯ ಎರಡು ಐರಾವತ ಬಸ್ ಗಳು ಯಾವುದೇ ರಿಪೇರಿ ಇಲ್ಲದೆ ಬರೋಬ್ಬರಿ ೨೦ ಲಕ್ಷ ಕಿಲೋಮೀಟರ್ ಓಡುವುದರ ಮುಖಾಂತರ ವಿಶ್ವದಾಖಲೆ ಬರೆದಿದೆ.

ಹೌದು ಕೊಂಚ ಕಿಲೋಮೀಟರ್ ಪ್ರಯಾಣಿಸಿದರೆ ಸಾಕು ರಿಪೇರಿಗೆ ಬರುವ ಬಸ್ಸುಗಳ ನಡುವೆ ಕೆಎಸ್ಆರ್ಟಿಸಿಯ ಈ ಎರಡು ಐರಾವತ ಬಸ್ಸುಗಳು ಬರೋಬ್ಬರಿ ಇಪ್ಪತ್ತು ಲಕ್ಷ ಕಿಲೋಮೀಟರ್ ಚಲಿಸಿದರೂ ಸಹ ಅತಿ ದೊಡ್ಡ ರಿಪೇರಿಗೆ ಬಂದಿಲ್ಲ. ಈ ಮೂಲಕ ಪ್ರಪಂಚದ ದಾಖಲೆಯನ್ನು ಈ ಎರಡು ಬಸ್ಸುಗಳು ಮಾಡಿವೆ. KA 01 F 8528 & KA 01 F 9187 ನಂಬರಿನ ಬಸ್ಸುಗಳು ಈ ದಾಖಲೆಯನ್ನು ಮಾಡಿವೆ. ಇನ್ನು ಈ ಎರಡು ಬಸ್ಸುಗಳಲ್ಲಿ ಒಂದು ಮಲ್ಟಿ ಆಕ್ಸೆಲ್ ಬಸ್ ಆದರೆ ಮತ್ತೊಂದು ಸಿಂಗಲ್ ಆಕ್ಸೆಲ್ ಬಸ್ಸು. ಒಟ್ಟಿನಲ್ಲಿ ಈ ಒಂದು ಅಪರೂಪದ ರೆಕಾರ್ಡ್ ಅನ್ನು ನಮ್ಮ ಕರ್ನಾಟಕ ಸಾರಿಗೆಯ ಬಸ್ಸುಗಳು ಮಾಡಿವೆ ಎಂದರೆ ಹೆಮ್ಮೆಯ ವಿಷಯವೇ ಸರಿ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....