ಕೋಲಾರದಲ್ಲಿ ನಟ ಧ್ರುವ ಸರ್ಜಾ ನಾರಾಯಣಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ರು ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಧ್ರುವ ಸರ್ಜಾ
ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳನ್ನು ಕಂಡು ಸಂತಸವಾಯ್ತು.
ಬೇರೆ ಭಾಷೆಯ ನಟರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವ ಕೋಲಾರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ವರ್ಷಗಳ ಬಳಿಕ ನನ್ನ ಫಿಲ್ಮ್ ಬಂದಿದೆ ಕೊರೊನಾ ಸಮಯದಲ್ಲೂ ಸಿನಿಮಾ ನೋಡ್ತಿರೋದು ಖುಷಿ ಕೊಟ್ಟಿದೆ.ಪ್ಯಾನ್ ಇಂಡಿಯಾದ ಮೊದಲು ಸಿನಿಮಾ ನನದು, ಜನ ಸ್ವೀಕರಿಸಿದ್ದಾರೆ ಎಂದರು ಹಾಗು ಜಗ್ಗೇಶ್ ಹಾಗು ದರ್ಶನ್ ಆಡಿಯೋ ವಿಚಾರದ ಬಗ್ಗೆ ಕೇಳಿದ್ದಕ್ಕೆ
ಜಗ್ಗೇಶ್ ಹಾಗೂ ದರ್ಶನ್ ಅವರ ವಿಚಾರ ನಾನು ಮಾತನಾಡೋದಿಲ್ಲ ಎಂದು ದ್ರುವ ಪ್ರತಿಕ್ರಿಯೆ ನೀಡಿದ್ದಾರೆ.