ಜೂನ್ 16ಕ್ಕೆ Nokia 5310 ದೇಶದ ಮಾರುಕಟ್ಟೆಗೆ ಲಗ್ಗೆ

admin
3 Min Read

ಜೂನ್ 16ಕ್ಕೆ Nokia 5310 ದೇಶದ ಮಾರುಕಟ್ಟೆಗೆ ಲಗ್ಗೆ

ಬಹು ಗ್ರಾಹಕರ ಕುತೂಹಲಕ್ಕೆ ಕಾರಣವಾಗಿರುವ ನೋಕಿಯಾ 5310 ಬೇಸಿಕ್ ಫೀಚರ್ ಮೊಬೈಲ್ ಫೋನ್ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲು ರೆಡಿಯಾಗಿದೆ . ಜೂನ್ 16ರಂದು ಭಾರತದಲ್ಲಿ ಪ್ರತಿಷ್ಠಿತ NOkia ಸಂಸ್ಥೆ ಹೊಸರೂಪದ ನೋಕಿಯಾ ಎಕ್ಸ್‌ಪ್ರೆಸ್ ಮ್ಯೂಸಿಕ್ 5310 ಫೋನ್ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ .

13 ವರ್ಷಗಳ‌ ಹಿಂದೆ 2007ರಲ್ಲಿ ನೋಕಿಯಾ ಮೊದಲ ಬಾರಿಗೆ ನೋಕಿಯಾ 5310 ಎಕ್ಸ್‌ಪ್ರೆಸ್ ಮ್ಯೂಸಿಕ್ ಫೋನ್ ಅನ್ನು ಬಿಡುಗಡೆ ಮಾಡಿತ್ತು . ಅದರ ಎರಡೂ ಬದಿಗಳಲ್ಲಿ ಇದ್ದ ವಾಲ್ಯೂಮ್ ಕಂಟ್ರೋಲ್ ಮತ್ತು ಮ್ಯೂಸಿಕ್ ಕಂಟ್ರೋಲ್ ಕೀಗಳು ಹೆಚ್ಚಿನ ಗ್ರಾಹಕರ ಗಮನ ಸೆಳೆದಿದ್ದವು .

ಹಾಡು ಕೇಳುವುದು ಮತ್ತು ಅದರ ನಿರ್ವಹಣೆ ಸುಲಭವಾಗಿತ್ತು .
ಹೊಸ ಪರಿಷ್ಕೃತ ಮಾದರಿಯಲ್ಲೂ ಕೂಡ ಅದೇ ರೀತಿಯ ಮ್ಯೂಸಿಕ್ ಕೀಗಳು ಇರಲಿವೆ .

ಜೂನ್ 16ರಂದು ಬಿಡುಗಡೆಯಾಗಲಿರುವ ಹೊಸರೂಪದ ನೋಕಿಯಾ 5310 ಫೋನ್ ಕುರಿತು ಸಂಸ್ಥೆ ಟ್ವಿಟರ್‌ನಲ್ಲಿ ಸುಳಿವು ನೀಡಿದೆ. ಹೊಸ ಫೋನ್ ಬಿಳಿ ಮತ್ತು ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಸಂಯೋಜನೆಯಲ್ಲಿ ಲಭ್ಯವಾಗಲಿದೆ.

2.4 ಇಂಚಿನ ಕಲರ್ ಡಿಸ್‌ಪ್ಲೇ, ಫ್ರಂಟ್ ಸ್ಪೀಕರ್, ಕೀಪ್ಯಾಡ್ ಕೂಡ ಇರಲಿದೆ ಎಂದು ತಿಳಿದು ಬಂದಿದೆ . ನೋಕಿಯಾ ಸಿರೀಸ್ 30+ ಸಾಫ್ಟ್‌ವೇರ್ ಕೂಡ ಇದರಲ್ಲಿದ್ದು, 8 MB RAM ಮತ್ತು 16 MB ಸ್ಟೋರೇಜ್ ಇದ್ದು, ಮೆಮೊರಿ ಕಾರ್ಡ್ ಮೂಲಕ 32 GB ವರೆಗೆ ವಿಸ್ತರಿಸಬಹುದು ಎಂದು ಸಂಸ್ಥೆ ತಿಳಿಸಿದೆ . 1200mAh ಬ್ಯಾಟರಿ, VGA ಕ್ಯಾಮರಾ, MP3 ಪ್ಲೇಯರ್ ಮತ್ತು FM ರೇಡಿಯೋ ಸಹ ಇರಲಿದ್ದು , ಗ್ರಾಹಕ ಸ್ನೇಹಿ ಆಗಿರಲಿದೆ .

16 ಎಂ ಬಿ ಸ್ಟೋರೇಜ್, 0.3 ಎಂಪಿ ಕ್ಯಾಮರಾ, 1200 ಎಂಎಹೆಚ್ ಬ್ಯಾಟರಿ, 6.1 ಸಿಎಂ ಡಿಸ್ ಪ್ಲೆ, 8 ಎಂಬಿ ರ್ಯಾಮ್ ಈ ಫೋನ್ ನ ವಿಶೇಷತೆ .

ಮಳೆಗಾಲ  ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?

ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share This Article
Leave a Comment