ಕೈಫ್ ಪ್ರಕಾರ ಟಿ20 ಯಲ್ಲಿ ಈ ಬ್ಯಾಟ್ಸ್ ಮನ್ ಡಬಲ್ ಸೆಂಚುರಿಸಿ ಸಿಡಿಸ ಬಲ್ಲರು ..!

0
362

ಕೈಫ್ ಪ್ರಕಾರ ಟಿ20 ಯಲ್ಲಿ ಈ ಬ್ಯಾಟ್ಸ್ ಮನ್ ಡಬಲ್ ಸೆಂಚುರಿಸಿ ಸಿಡಿಸ ಬಲ್ಲರು ..!

ವಿಶ್ವ ಕ್ರಿಕೆಟ್ ನಲ್ಲಿ ಸಾಕಷ್ಟು ದಾಖಲೆಗಳು ನಿರ್ಮಾಣವಾಗಿವೆ, ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತಲಿವೆ . ಎಷ್ಟೋ ಆಟಗಾರರು ವಿಶ್ವಕ್ರಿಕೆಟ್ ನಲ್ಲಿ ಮಿಂಚಿದ್ದಾರೆ , ಮಿಂಚಿ‌‌ ಮರೆಯಾಗಿದ್ದರೆ , ಮಿಂಚುವವರಿದ್ದಾರೆ .

ಹೀಗೆ ಭಾರತ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡು ವಿಶ್ವಮಟ್ಟದಲ್ಲಿ ಸಾಕಷ್ಟು ಕ್ರಿಕೆಟಿಗರು ಸದ್ದು ಮಾಡಿದ್ದಾರೆ .‌ ಹಾಗೆಯೇ ತಕ್ಕಮಟ್ಟಿಗೆ ಬ್ಯಾಟಿಂಗ್ ಹಾಗೂ ಅದಕ್ಕಿಂತ ಮಿಗಿಲಾಗಿ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದ ಆಟಗಾರ ಮೊಹಮ್ಮದ್ ‌ಕೈಫ್ .

ಈ ಮೊಹ್ಮದ್ ಕೈಫ್ ಹೆಲೊ ಲೈವ್ ಎಂಬ ಕಾರ್ಯಕ್ರಮದಲ್ಲಿ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ . ಟಿ20 ಯಲ್ಲಿ ಡೇವಿಡ್ ವಾರ್ನರ್ ನಂಗೆ ಬಹಳ ಇಷ್ಟ . ಸಚಿನ್ ತೆಂಡೂಲ್ಕರ್ , ವೀರೇಂದ್ರ ಸೆಹ್ವಾಗ್ , ಸೌರವ್ ಗಂಗೂಲಿ ಸಹ ಚೆನ್ನಾಗಿದ್ದರು. ರೋಹಿತ್ ಶರ್ಮಾ , ಶಿಖರ್ ಧವನ್ ಆಟ ಬಹಳ ಇಷ್ಟವಾಗುತ್ತೆ ಎಂದಿದ್ದಾರೆ .
ಎಂದೂ ನಾನು ಶಾಲೆಗೆ ಹೋಗಿಲ್ಲ . ಶಾಲೆಗೆ ಹಳದಾಗ ಶಿಕ್ಷಕರು ಹೇಳೋದು ನಂಗೆ ಅರ್ಥವೇ ಆಗ್ತಿರ್ಲಿಲ್ಲ . ಆದ್ರಿಂದ ಶಾಲೆಗೆ ಬಂಕ್ ಹೊಡೀತಿದ್ದೆ . ಆ ನಂತ್ರ ಕ್ರಿಕೆಟ್ ಕಡೆಗೆ ಹೆಚ್ಚು ಗಮನಕೊಟ್ಟೆ ಎಂದು ಹೇಳಿಕೊಂಡಿದ್ದಾರೆ .

ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸೆಹ್ವಾಗ್ , ನೆಹ್ರಾ ಮೊದಲಾದವರನ್ನೊಳಗೊಂಡ ತಂಡ ನಮ್ಮದು . ಎಲ್ರಿಗೂ 20-21 ವರ್ಷ ಆಗಿತ್ತು. ಹಾಗಾಗಿ ಎಲ್ರೂ ಒಟ್ಟಾಗಿ ಇರ್ತಿದ್ವಿ . ಹಿರಿಯ ಆಟಗಾರರ ಒತ್ತಡ ಇರ್ತಿತ್ತು . ಆದ್ರೂ ನಾವು ಚೆನ್ನಾಗಿದ್ವು ಎಂದಿದ್ದಾರೆ .

15-20 ವರ್ಷ ಆಡೋ ಗುರಿ ಇರಲಿ. 1-2 ವರ್ಷದ ಗುರಿ ಇರಬಾರದು . ರಣಜಿ, ದುಲೀಪ್ ಟ್ರೋಫಿ ಮೊದಲಾದ ದೇಶಿಯ ಟೂರ್ನಿ ಗುರಿ ಇರಲಿ. ಐಪಿಎಲ್ ಗುರಿಯಾಗಬಾರದೆಂದು ಯುವ ಪ್ರತಿಭೆಗಳಿಗೆ ಕಿವಿಮಾತು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರಿಂದ ಕ್ಯಾಪ್ ತೆಗೆದುಕೊಂಡಿದ್ದು ತುಂಬಾ ನೆನಪಿದೆ . ನಮ್ಗೆ ಶರ್ಟ್ ಬಹಳ ಸಿಗಬಹುದು . ಆದರೆ, ಕ್ಯಾಪ್ ಸಿಗುವುದು ಒಮ್ಮೆ ಮಾತ್ರ ಎಂದು ಸ್ಮರಿಸಿದ್ದಾರೆ .

ಹೀಗೆ ಮಾತನಾಡುತ್ತಾ ಟಿ20 ಯಲ್ಲಿ ದ್ವಿಶತಕ ಸಿಡಿಸುವ ಆಟಗಾರ ರೋಹಿತ್ ಶರ್ಮಾ ಎಂಬ ಅಭಿಪ್ರಾಯವನ್ನು ಕೂಡ ಕೈಫ್ ವ್ಯಕ್ತಪಡಿಸಿದ್ದಾರೆ .
ಸೀಮಿತ ಓವರ್ ಗಳ ಉಪನಾಯಕ , ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನದಲ್ಲಿ ಬರೋಬ್ಬರಿ 3 ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ . ಅವರು ಟಿ20 ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಬಲ್ಲರು ಎಂದು ಕೈಫ್ ಹೇಳಿದ್ದು, ಅವರ ಭವಿಷ್ಯ ನಿಜವಾಗುತ್ತಾ ಕಾದು ನೋಡಬೇಕು .

ಜೂನ್ 16ಕ್ಕೆ Nokia 5310 ದೇಶದ ಮಾರುಕಟ್ಟೆಗೆ ಲಗ್ಗೆ

ಮಳೆಗಾಲ  ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?

ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

LEAVE A REPLY

Please enter your comment!
Please enter your name here