ಅತೀ ಹೆಚ್ಚಿನ ಮಂದಿ ಬಾತ್ ಟಬ್ ನಲ್ಲಿ ಅಥವಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಸೆಕ್ಸ್ ನಲ್ಲಿ ತೊಡಗಿ ಕೊಳ್ತಾರೆ.. ಬಾತ್ ಟಬ್, ಮೈಗಂಟಿದ ಸೋಪ್ ಎಲ್ಲವೂ ಜೀವನವನ್ನು ಹೆಚ್ಚು ರೊಮ್ಯಾಂಟಿಕ್ ಆಗಿ ಮಾಡುತ್ತದೆ. ಹಾಗಂತ ಅಕಸ್ಮಾತ್ ಇಂಥ ಸಾಹಸಕ್ಕೆ ಕೈ ಹಾಕೋದು ಎಷ್ಟು ಡೇಂಜರ್ ಗೊತ್ತಾ..? ಮುಂದೆ ಓದಿ ಗೊತ್ತಾಗುತ್ತೆ..
ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ಕಾಂತಿ ಹಾಳಾಗುತ್ತದೆ. ಸುದೀರ್ಘ ಸಮಯದವರೆಗೆ ಬಾತ್ ಟಬ್ನಲ್ಲಿ ಕೂತರೆ ಮೂತ್ರ ಕೋಶ ಸೋಂಕಿನಂಥ ಸಮಸ್ಯೆಗಳೂ ಕಾಡುತ್ತವೆ. ದೇಹದ ತೇವಾಂಶವನ್ನು ನೀರು ಕಡಿಮೆ ಮಾಡುವುದರ ಜೊತೆಗೆ ಮುಖ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಉತ್ಪತ್ತಿಯಾಗೋ ತೇವಾಂಶವನ್ನೂ ಇದು ಕುಂದಿಸುತ್ತದೆ. ವಿವಿಧ ಭಂಗಿಯ ಸೆಕ್ಸ್ಗೂ ಇದು ಭಂಗ ತರಲಿದ್ದು, ಲೈಂಗಿಕ ಸುಖವನ್ನು ಹಾಳು ಮಾಡುತ್ತದೆ. ಸ್ನಾನ ಮಾಡಲು ಬಳಸುವ ಬೂರ್ವೇಲ್ ನೀರಲ್ಲಿ ಲವಣಾಂಶ ಇರುತ್ತದೆ. ಇದರಿಂದ ಯೋನಿ ಸೋಂಕಿಗೂ ಎಡೆ ಮಾಡಿ ಕೊಡಬಹುದು. ಇನ್ನು ಟಬ್ನಲ್ಲಿ ಅಥವಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಂಡೋಮ್ ಬಳಸಿದಲ್ಲಿ, ಶಕ್ತಿ ಕುಂದುತ್ತದೆ. ನೀರು ಕಾಂಡೋಮ್ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಕಾಂಡೋಮ್ ಹರಿದು, ಗರ್ಭ ಧರಿಸಬಹುದು. ರೊಮ್ಯಾನ್ಸ್ನಲ್ಲಿ ಮೈ ಮರೆತಾಗಿ, ನೀರಲ್ಲಿ ಮುಳುಗಿ ಉಸಿರುಗಟ್ಟಲೂಬಹುದು. ಈ ಬಗ್ಗೆ ಎಷ್ಟು ಹುಷಾರಾಗಿದ್ದರೂ ಕಡಿಮೆಯೇ.
ಟಬ್ ನಲ್ಲಿ ಸೆಕ್ಸ್ ಮಾಡುದ್ರೆ ಮುಗಿಯಿತು ನಿಮ್ಮ ಕಥೆ..!
Date: