ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ಪ್ರಮುಖ ಆರೋಪಿಯಿಂದ ಮತ್ತೆ ಕಿರಿಕ್ ಪತ್ನಿ ಜೊತೆ ಕಿರಿಕ್ ಮಾಡಿಕೊಂಡ ವೈಭವ್ ಜೈನ್
ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ಈ ಘಟನೆ ನೆಡೆದಿದೆ
ಈ ಹಿಂದೆ 2020ರ ಆಗಸ್ಟ್‌ನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ವೈಭವ್
ಅಂದು ವೈಯಾಲಿ ಕಾವಲ್ ಪೊಲೀಸರು ವೈಭವ್ ಜೈನ್ ನ್ನು ಅರೆಸ್ಟ್ ಮಾಡಿದ್ರು ನಂತರ ಪೇಜ್-3 ಪಾರ್ಟಿಗಳಿಗೆ ಡ್ರಗ್ ಪೂರೈಕೆ ಆರೋಪದಡಿ ಸಿಸಿಬಿ ಪೊಲೀಸರು ಬಂಧನ ಈ ವೇಳೆ ಪತಿ ವೈಭವ್ ನನ್ನು ಭೇಟಿಯಾಗಲು ಜೈಲಿಗೆ ತೆರಳಿದ್ದ ಪತ್ನಿ. ಕರೋನಾ ಹಿನ್ನೆಲೆ ಪತಿ ಭೇಟಿಗೆ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಬಿಟ್ಟಿರಲಿಲ್ಲ ಇದೇ ಫೆಬ್ರವರಿ 9 ರಂದು ಜಾಮೀನು ಪಡೆದು ಹೊರಬಂದಿದ್ದ ವೈಭವ್..
ಫೆಬ್ರವರಿ 12 ರಂದು ಪತ್ನಿ ಜೊತೆ ಮತ್ತೆ ಕಿರಿಕ್ ತೆಗೆದಿದ್ದ ವೈಭವ್
ಬೆಳಿಗ್ಗೆ ಪತ್ನಿ ತಿಂಡಿ ಕೊಟ್ಟಾಗ ಅವಾಚ್ಯ ಶಬ್ದಗಳಿಂದ ನಿಂದನೆ..
ಮನೆಯಲ್ಲಿದ್ದ ಚಿನ್ನಾಭರಣ ಯಾರಿಗೆ ಕೊಟ್ಟಿದ್ದಿಯಾ..?
ಹಣ ಎಲ್ಲಿ ಇಟ್ಟಿದ್ದಿಯಾ..? ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಹೊರದಬ್ಬಿದ್ದ ವೈಭವ್ ಇದೆ ವೇಳೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಆರೋಪ ನಂತರ ಸಂಬಂಧಿಯೊಬ್ಬರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಪತ್ನಿ ಪೂಜಾ ನಂತರ ವೈಯಾಲಿಕಾವಲ್ ಠಾಣೆಗೆ ತೆರಳಿ ದೂರು ನೀಡಿದ ಪತ್ನಿಅನೈತಿಕ ಸಂಬಂಧದ ಹಿನ್ನೆಲೆ ತನ್ನ ಮೇಲೆ ಹಲ್ಲೆ ಮಾಡಿರುವು ದಾಗಿ ಆರೋಪಿಸಿ ದೂರು ಪ್ರಕರಣ ದಾಖಲು ಬಳಿಕ ವೈಭವ್ ಜೈನ್ ಬಂಧನ..
ಪೊಲೀಸ್ ಠಾಣಾ ಜಾಮೀನಿನ ಮೇಲೆ ವೈಭವ್ ಬಿಡುಗಡೆ ಮಾಡಿದ್ದ ಪೊಲೀಸರು