ತನ್ನ ಮಗನ ಸಾವಿನ ಬಗ್ಗೆ ದೂರು ನೀಡಲು ಬಂದ ತಾಯಿಯನ್ನ ಈ ಪೊಲೀಸ್ ಅಧಿಕಾರಿ ಹೇಗೆ ನಡೆಸಿಕೊಂಡಿದ್ದಾನೆ ನೋಡಿ.!

Date:

ತನ್ನ ಮಗನ ಸಾವಿನ ಬಗ್ಗೆ ದೂರು ನೀಡಲು ಬಂದ ತಾಯಿಯನ್ನ ಈ ಪೊಲೀಸ್ ಅಧಿಕಾರಿ ಹೇಗೆ ನಡೆಸಿಕೊಂಡಿದ್ದಾನೆ ನೋಡಿ…!!

ಉತ್ತರ ಪ್ರದೇಶದ ಲಕ್ನೋನಲ್ಲಿ 75 ವರ್ಷದ ವೃದ್ಧ ಮಹಿಳೆ ತನ್ನ ಮಗನನ್ನ ಕಳೆದುಕೊಂಡ ನೋವಿನಲ್ಲಿ ನ್ಯಾಯಕ್ಕಾಗಿ ಪೊಲೀಸ್ ಅಧಿಕಾರಿಗೆ ದೂರು ನೀಡಲು ಬಂದಿದ್ದಾರೆ.. ಈ ಸಂದರ್ಭದಲ್ಲಿ ಆ ತಾಯಿ ಅಳುತ್ತ ಕಂಪ್ಲೇಂಟ್ ಸ್ವೀಕರಿಸುವಂತೆ ಮನವಿ ಮಾಡಿದ್ರು, ತನ್ನದೇ ಗತ್ತಿನಲ್ಲಿ ಕುಳಿತ ಪೊಲೀಸ್ ಅಧಿಕಾರಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…

ತನ್ನ ಮಗನ ಸಾವಿನ ಬಗ್ಗೆ ನ್ಯಾಯ ಕೊಡಿಸುವಂತೆ ಆ ತಾಯಿ ಎಷ್ಟೇ ಕೇಳಿಕೊಂಡರು ಕರಗದ ಅಧಿಕಾರಿಗೆ ಕೊನೆಯಲ್ಲಿ ಕಾಲಿಗೆ ಬಿದ್ದು ದಯವಿಟ್ಟು ದೂರು ಸ್ವೀಕರಸುವಂತೆ ಕೇಳುವ ಅಮಾನವಿಯ ಘಟನೆ ನಡೆದಿದೆ.. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಹಾಗೆ ಅಧಿಕಾರಿಯ ದರ್ಪಕ್ಕೆ ತೀರ್ವ ವಿರೋಧ ವ್ಯಕ್ತವಾಗಿದೆ.. ಘಟನೆಯ ತೀರ್ವತೆ ಬಗ್ಗೆ ತಿಳಿದುಕೊಂಡ ಅಧಿಕಾರಿ ಆನಂತರ ದೂರು ಸ್ವೀಕರಿಸಿದ್ದಾರೆ..

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಪೊಲೀಸ್ ಅಧಿಕಾರಿಯನ್ನ ಅಮಾನತ್ತು ಮಾಡಲಾಗಿದೆ.. ತನ್ನ 20 ವರ್ಷದ ಮಗ ತಾನು ಕೆಲಸ ಮಾಡುತ್ತಿದ ಕಾರ್ಖಾನೆಯಲ್ಲಿ ಯಂತ್ರದ ಕೆಳಗೆ ಸಿಕ್ಕಿ ಸಾವನಪ್ಪಿದ್ದ.. ಹೀಗಾಗೆ ಈ ಬಗ್ಗೆ ದೂರು ನೀಡಲು ಆಗಮಿಸಿದ್ದಾಗ ಈ ಘಟನೆ ನಡೆದಿದ್ದು ಘಟನೆಯ ವಿಡಿಯೋ ಇಲ್ಲಿದೆ ನೋಡಿ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...