ದಕ್ಷಿಣ ಕನ್ನಡದ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ !?

admin
0 Min Read

ಭೀಕರ ಪ್ರವಾಹಕ್ಕೆ ಒಳಗಾದ ರಾಜ್ಯದಲ್ಲಿ ಭಾರಿ ನಷ್ಟವಾಗಿದ್ದು ಕೇಂದ್ರದಲ್ಲಿ 3 ಸಾವಿರ ಕೋಟಿ ಪರಿಹಾರ ನೀಡುವಂತೆ ಮನವಿಯನ್ನು ಮಾಡುತ್ತೇವೆ  ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರು ಪ್ರವಾಹ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಹಾನಿಯಾದ ವಿವಿಧ ಭಾಗಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿದ್ದಾರೆ . ದಕ್ಷಿಣ ಕನ್ನಡದ ಬೆಳ್ತಂಗಡಿ ಬಂಟ್ವಾಳ ಕ್ಕೂ ಕೂಡ ಮುಖ್ಯಮಂತ್ರಿಗಳು ಭೇಟಿ ನೀಡಿದರು .

Share This Article
Leave a Comment