ದರೋಡೆಕೋರ ರೌಡಿಶೀಟರ್ ಕಾಲಿಗೆ ಪೊಲೀಸ್ ಗುಂಡೇಟು.

Date:

ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ ಬಿದ್ದ ಕುಖ್ಯಾತ ದರೋಡೆಕೋರ ಯಲಹಂಕ ರೌಡಿಶೀಟರ್ ಕಾಲಿಗೆ ಗುಂಡು ದರೋಡೆಕೋರ ಶಬರೀಶ್ ಅಪ್ಪಿ ಎಡಗಾಲಿಗಾಲಿಗೆ ಗುಂಡು ಯಲಹಂಕ ಇನ್ಸ್ಪೆಕ್ಟರ್ ರಾಮಕೃಷ್ಣಾರೆಡ್ಡಿಯಿಂದ ಫೈರಿಂಗ್ ನೆಡೆಯಿತು ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ಯಲಹಂಕ ಠಾಣೆ ಪೊಲೀಸ್ ಪೇದೆ ಶಿವಕುಮಾರ್ ಗೆ ಗಾಯ ಯಲಹಂಕ ನ್ಯೂಟೌನ್ ನ‌ ಜ್ಞಾನಜ್ಯೋತಿ ಮೈದಾನದ ಬಳಿ ಶೂಟೌಟ್ ನಾಲ್ಕು ಜನ ದರೊಡೆ ಗ್ಯಾಂಗ್ ನಿಂದ ಈಶಾನ್ಯ ವಿಭಾಗದಲ್ಲಿ ಹೆಚ್ಚಾಗಿತ್ತು ಉಪಟಳ
ದರೊಡೆ ಗ್ಯಾಂಗ್ ಶಬರೀಶ್ ಸೇರಿ ಇನ್ನಿಬ್ಬರ ಬಂಧನ ಮತ್ತೋರ್ವ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲು. ಎರಡು ದಿನಗಳ ಹಿಂದೆ ಕೋಗಿಲು ಸರ್ಕಲ್ ಬಳಿ ದರೋಡೆ ಶಬರೀಶ್ ಗ್ಯಾಂಗ್ ನಿಂದ ಮಾರುತಿ ಸುಜುಕಿ ಟ್ಯಾಕ್ಸಿ ದರೋಡೆ ನಾಗರಾಜ್ ಎಂಬ ಟ್ಯಾಕ್ಸಿ ಡ್ರೈವರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಶಬರೀಶ್, ಮುರಳಿ, ಇಮ್ರಾನ್ ಮತ್ತು ರಂಜಿತ್ ಜೈಲಿನಲ್ಲಿ ಪರಿಚಯವಾಗಿದ್ದ ಗ್ಯಾಂಗ್ ನಿಂದ ಕೃತ್ಯ ಕಳೆದ ಪೆಭ್ರವರಿ 3 ರಂದು ಯಲಹಂಕ ಸುರಭೀಲೇಔಟ್ ನಲ್ಲಿ ಸರಣಿ ಬೈಕ್ ಕದ್ದಿದ್ದ ಖದೀಮರು ಎರಡು ಬ್ಲಾಕ್ ಪಲ್ಸರ್ ಬೈಕ್ಸ್, ಹೋಂಡಾ ಡಿಯೋ ಕದ್ದಿದ್ದ ಕಳ್ಳರು ಯಲಹಂಕ ಏರ್ಶೊ ವೇಳೆ ಅನೇಕ‌ ಬೈಕ್ಸ್ ಕದ್ದಿದ್ದ ಖದೀಮರು ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಮೂರು FIR ದಾಖಲು ಈ ಶಬರೀಶ್ ಗ್ಯಾಂಗ್ ನಗರದಾದ್ಯಂತ ದರೋಡೆ,

ಅಪರಾದ ಕೃತ್ಯದಲ್ಲಿ ಭಾಗಿ ಕುಮಾರಸ್ವಾಮಿ ಲೇಔಟ್, ಪೀಣ್ಯ , ಸಂಪಿಗೇಹಳ್ಳಿ, ಸಂಜಯನಗರ, ನೆಲಮಂಗಲ, ಚಿಕ್ಕಜಾಲ, ಯಲಹಂಕ ಠಾಣೆ ವ್ಯಾಪ್ತಿಗಳಲ್ಲಿ ಇವರ ವಿರುದ್ದ ಅನೇಕ ದೂರು ಇದ್ದು
ಸದ್ಯ ಕುಖ್ಯಾತ ದರೋಡೆ ಗ್ಯಾಂಗ್ ಯಲಹಂಕ ಪೊಲೀಸರ ಬಲೆಗೆ ಬಿದ್ದಿದಾನೆ.

Share post:

Subscribe

spot_imgspot_img

Popular

More like this
Related

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...