ದೇವರಾಜ್ ಪುತ್ರ ಪ್ರಣಮ್ ಗೆ ಎದುರಾಯ್ತು ಸಂಕಷ್ಟ..!! ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ..!!?

Date:

ದೇವರಾಜ್ ಪುತ್ರ ಪ್ರಣಮ್ ಗೆ ಎದುರಾಯ್ತು ಸಂಕಷ್ಟ..!! ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ..!!?

ಕಳೆದ ವರ್ಷ ಜಯನಗರದಲ್ಲಿ ತಡೆ ರಾತ್ರಿ ನಡೆದ ಕಾರು ಅಪಘಾತದ ಬಗ್ಗೆ ಸದ್ಯ ಸತ್ಯಾಂಶಗಳನ್ನ ಪೊಲೀಸರು ಒಂದೊಂದಾಗಿಯೇ ಹೊರ ತೆಗೆಯುತ್ತಿದ್ದಾರೆ.. ಈ ವಿಚಾರವಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ಇದರಲ್ಲಿ ದೇವರಾಜ್ ಅವರ ಪುತ್ರ ಪ್ರಣಮ್ ಗಾಂಜಾ ಸೇವಿಸಿರುವುದು ರಕ್ತ ಪರೀಕ್ಷೆಯಲ್ಲಿ ಕನ್ಫರ್ಮ್ ಆಗಿದ್ದು, ಈ ವಿಚಾರವನ್ನ ಸಹ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂಬು ಮಾಹಿತಿ ಲಭ್ಯವಾಗಿದೆ..

ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತವಿಷ್ಣು ಡ್ರೈವ್ ಮಾಡುವ ಸಂದರ್ಭದಲ್ಲಿ ಕಾರು ಅಪಘಾತಕ್ಕೆ ಈಡಾಗಿತ್ತು.. ಈ ಸಂಧರ್ಭದಲ್ಲಿ ಕಾರ್ ನಲ್ಲಿ ಗಾಂಜಾ ಪತ್ತೆಯಾದ ಬಗ್ಗೆ ವರದಿಯಾಗಿತ್ತು.. ಇನ್ನು ಇದೇ ಕಾರ್ ನಲ್ಲಿದ್ದು ಪ್ರಣಮ್ ತಾವು ಗಾಂಜಾ ಸೇವಿಸಿರಲಿಲ್ಲ ಅಂತ ಹೇಳಿಕೆ‌ ನೀಡಿದ್ರು.. ಆದರೀಗ ರಕ್ತ ಪರೀಕ್ಷೆಯಲ್ಲಿ ಗಾಂಜಾ ಸೇವೆ ಬಗ್ಗೆ ಪುರಾವೆ ಸಹಿತವಾಗಿ ಸಿಕ್ಕಿದ್ದು, ಈ ಎಲ್ಲರಿಗು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ…

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...