ಕೋಲಾರದ ಕೆಜಿಎಫ್ ಮಾರ್ಕೆಟ್ ನಲ್ಲಿ ಹೈ ಡ್ರಾಮಾ ನೆಡೆದಿದೆ ಸಚಿವ ಎಂಟಿಬಿ ನಾಗರಾಜು ಮುಂದೆ ಹೈ ಡ್ರಾಮಾ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನ ಕೆಜಿಎಫ್ ನ ಎಂ.ಜಿ ಮಾರ್ಕೆಟ್ ಹರಾಜು ವಿಚಾರವಾಗಿ ವೀಕ್ಷಣೆಗೆಂದು ಬಂದಿರುವ ಎಂಟಿಬಿ ಹರಾಜು ಪ್ರಕ್ರಿಯೆ ಆಗಬಾರದು ಎಂದು ಕಾಂಗ್ರೆಸ್ ಪಟ್ಟು ಇದಕ್ಕಾಗಿ ಜನ ಸೇರಿಸಿರುವ ಎರಡು ಪಕ್ಷದವರು ಎಂಟಿಬಿ ಅಕ್ಕಪಕ್ಕ ನೂಕ ನುಗ್ಗಲು ಮಾಡಿದರು ನನ್ನನು ಫ್ರೀಯಾಗಿ ಬಿಟ್ಟುಬಿಡಿ ಎಂದು ಎಂಟಿಬಿ ಮನವಿ,
ಆದ್ರೂ ಮಾತು ಕೇಳದ ಕಾರ್ಯಕರ್ತರು ಈ ವೇಳೆ ಪೊಲೀಸರಿಗೆ ಆವಾಜ್ ಹಾಕಿದ ಕೆಜಿಎಫ್ ಶಾಸಕಿ ರೂಪ ಮಂತ್ರಿಗಳಿಗೆ ಓಡಾಡೋದಕ್ಕೂ ಬಿಡಿಲ್ವಲ್ಲ, ನೀವೇನು ಮಾಡ್ತಾ ಇದಿರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ ಈ ವೇಳೆ ಸಂಸದ ಮುನಿಸ್ವಾಮಿ ಹಾಗೂ ಶಾಸಕಿ ರೂಪ ನಡುವೆ ಮಂತ್ರಿಗಳ ಮುಂದೆ ಮಾತಿನ ಚಕಮಕಿ ನೆಡೆದಿದೆ.