ಹೊಸಕೋಟೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ಅವರನ್ನು ಗುಳ್ಳೆನರಿ ಎಂದು ಹೇಳಿದ್ದರು ಇದಕ್ಕೆ ಎಂಟಿಬಿ ನಾಗರಾಜ್ ಇದೀಗ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಿನಲ್ಲಿ ಮಾತನಾಡಿದ ಅವರು, ಅವರು ಹುಲಿ ಸಿಂಹಗಳ ರೀತಿಯೇ ಇರಲಿ. ನಾನು ಗುಳ್ಳೆನರಿ ಥರವೇ ಇರುತ್ತೇನೆ. ಹೊಸಕೋಟೆ ಕ್ಷೇತ್ರದಲ್ಲಿ ಗುಳ್ಳೆ ನರಿ ರೀತಿಯಲ್ಲಿ ಇದ್ದು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ.