ಮಾಧ್ಯಮದವರೊಡನೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ನಾನು ಹಿಂದ ಸಂಘಟನೆ ಮಾಡುವ ವಿಚಾರದಲ್ಲಿ ನಾನು ಯಾವುದೇ ಸಂಘಟನೆ ಕುರಿತು ಮಾತನಾಡಿಲ್ಲ, ನಾನು ಹೇಳದ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಹಿಂದ ಸಂಘಟನೆ ಮಾಡುವ ಬಗ್ಗೆ ಪಾಸಿಟಿವ್ ಮಾತಾಡಲ್ಲ – ನೆಗೆಟಿವ್ ಸಹ ಮಾತಾಡಲ್ಲ ಹಿಂದುಳಿದವರು, ಸಾಮಾಜಿಕ ವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು ಹಾಗು ಭಾರತದ ಸಂವಿಧಾನ ಸಹ ಇದನ್ನು ಹೇಳಿದೆ
ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ..
ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು..
ಪರೋಕ್ಷವಾಗಿ ಹಿಂದ ಸಂಘಟನೆಯ ಅಗತ್ಯವಿದೆ ಅಂತ ಪ್ರತಿಪಾದಿಸಿದ ಸಿದ್ದರಾಮಯ್ಯ ಅವರು ಕುರುಬ ಸಮಾಜದಿಂದ ಗ್ರಾಮ ಪಂಚಾಯತಿ ಯಲ್ಲಿ ಗೆದ್ದವರಿಗೆ ಸನ್ಮಾನ ಮಾಡಲು ಸಮಾವೇಶ ಮಾಡ್ತಾ ಇದ್ದಾರೆ ನಾನು ಕುರುಬ ಎಸ್ ಟಿ ಹೋರಾಟ ಮತ್ತು ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.