ನಿಮ್ಮ ರಾಶಿ ಯಾವ್ದು? ನಿಮಗೆ ಅದೆಂಥಾ ಪತ್ನಿ ಸಿಗ್ತಾಳೆ?
ನಿಮಗಿನ್ನೂ ಮದುವೆ ಆಗಿಲ್ವಾ? ನಿಮ್ಮ ಹೆಂಡ್ತಿ ಆಗುವವರು ಹೇಗಿರ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ಯಾ?
ಹಾಗಾದ್ರೆ ಈ ಬರಯ ಪೂರ್ಣ ಓದಿ….ನಿಮ್ಮ ರಾಶಿ ಯಾವುದು? ನಿಮಗೆ ಎಂಥಾ ಹೆಂಡ್ತಿ ಸಿಗ್ತಾಳೆ?
ಮೇಷ : ಮೇಷ ರಾಶಿಯವರಿಗೆ ತುಂಬಾ ಚಟುವಟಿಕೆಯಿಂದ ಕೂಡಿರುವ ಆ್ಯಕ್ಟೀವ್ ಆಗಿರೋ ಹೆಂಡ್ತಿ ಸಿಗ್ತಾರೆ. ಇದ್ದುದನ್ನು ಇದ್ದ ಹಾಗೆ ಹೇಳುವ ಸ್ವಭಾವದ ನಿಮ್ಮ ಹೆಂಡತಿ ನಿರ್ಭಯವಾಗಿ ಮಾತಾಡೋರು ಆಗಿರ್ತಾರೆ.
ವೃಷಭ : ಈ ರಾಶಿಯವರ ಪತ್ನಿ ಹಠಮಾರಿ. ಆದರೆ, ಹೃದಯಂತರು ಹಾಗೂ ಶ್ರಮ ಜೀವಿ ಯಾಗಿರುತ್ತಾರೆ.
ಮಿಥುನ : ಈ ರಾಶಿಯವರಿಗೆ ಸ್ಪೂರ್ತಿ ನೀಡುವ ಪತ್ನಿ ಸಿಗ್ತಾರೆ. ಇವರು ಜೀವನ ಎಂಜಾಯ್ ಮಾಡ್ತಾರೆ.
ಕಟಕ : ಈ ರಾಶಿಯವರಿಗೆ ಸದಾ ಬೆನ್ನೆಲುಬಾಗಿರುವ ಪತ್ನಿ ಸಿಗ್ತಾರೆ. ತುಂಬಾನೇ ಪ್ರೀತಿ ನೀಡ್ತಾರೆ.
ಸಿಂಹ : ಈ ರಾಶಿಯವರ ಪತ್ನಿ ಮೇಲ್ನೋಟಕ್ಕೆ ರಫ್ ಟಂಡ್ ಟಫ್. ಆದರೆ ಸಿಕ್ಕಾಪಟ್ಟೆ ಸಾಫ್ಟ್ .
ಕನ್ಯಾ : ಅಡ್ವೈಸ್ ಮಾಡುವುದರಲ್ಲಿ ಎತ್ತಿದ ಕೈ ಎನ್ನುವಂತಿರುವ ಹೆಂಡ್ತಿ ಸಿಗ್ತಾರೆ. ಇತರರಿಗೆ ಮಾದರಿ ಎನ್ನುವಂತಹ ಪತ್ನಿ ನಿಮ್ಮವರು.
ತುಲಾ : ಎಲ್ಲರಿಗೂ ಸ್ಪೂರ್ತಿಯಾಗುವಂತಹ ವ್ಯಕ್ತಿತ್ವದಾಕೆ ತುಲಾ ರಾಶಿಯವರ ಸತಿ.
ವೃಶ್ಚಿಕ : ತುಂಬಾ ಕಾನ್ಪಿಡೆಂಟ್ ಆಗಿರುವವರು ನಿಮ್ಮ ಪತ್ನಿ. ಇವರು ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಯಾರೂ ಮರೆಯದ ವ್ಯಕ್ತಿತ್ವ ಇವರದ್ದು.
ಧನಸ್ಸು: ಈ ರಾಶಿಯವರ ಪತ್ನಿಗೆ ಸಹಾಸಮಯ ಜೀವನ ಅಂದ್ರೆ ಇಷ್ಟ. ಇವರು ಜೊತೆಗಿರುವ ಕ್ಷಣವೆಲ್ಲ ನಿಮಗೆ ಸ್ಪೆಷಲ್.
ಮಕರ : ಶ್ರಮಜೀವಿ ಈ ರಾಶಿಯವರ ಪತ್ನಿ. ಇವರು ಗುರಿ ಬೆನ್ನತ್ತುವವರು, ಸಮಾಜದಲ್ಲಿ ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗಿರುವವರು ಆಗಿರುತ್ತಾರೆ.
ಕುಂಭ : ಭಾವೋದ್ರಿಕ್ತ ಮತ್ತು ಆಕರ್ಷಣೀಯ ವ್ಯಕ್ತಿತ್ವ ಕುಂಭ ರಾಶಿಯವರ ಪತ್ನಿಯದ್ದು.
ಮೀನ : ಈ ರಾಶಿಯವರ ಹೆಂಡ್ತಿ ಸೂಕ್ಷ್ಮ ಹಾಗೂ ಶಾಂತ ಸ್ವಭಾವದವರು.
ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ ..!
ದುಬೈ : IPL 13 ನೇ ಆವೃತ್ತಿ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ಆಗುತ್ತಿವೆ. ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ರಾಜಸ್ಥಾನ ರಾಯಲ್ಸ್
ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ.
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕೇರಿ (ವಿಕೆಟ್‌ಕೀಪರ್), ಆಕ್ಷರ್ IPL, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಡಾ, ಎನ್ರಿಚ್ ನಾರ್ಟ್ಜ್.