ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಉತ್ತರ ಕರ್ನಾಟಕದಲ್ಲಿ ಜನ ಸಂಕಷ್ಟದಲ್ಲಿದ್ದರೆ ಹಾಗೆ ಅವರಿಗೆ ದಾನಿಗಳು ಹಲವಾರು ಸಹಾಯ ಗಂಡು ಮಾಡುತ್ತಿದ್ದಾರೆ ಆದರೆ ದನಕರುಗಳು ಜಾನುವಾರುಗಳು ಮೇವು ಇಲ್ಲದೆ ಪರದಾಡಿತ್ತಿದ್ದಾವೆ ಹಾಗಾಗಿ ಜಾನುವಾರುಗಳ ಕಷ್ಟಕ್ಕೆ ಸ್ಪಂದಿಸಬೇಕು ,ನಾಯಿಯಂತಹ ಪ್ರಾಣಿಗಳೇನೋ ಸಂತ್ರಸ್ತರಿಗೆಂದು ದಾನಿಗಳು ನೀಡಿರುವ ಬಿಸ್ಕತ್, ಹಾಲು ತಿಂದು ಬದುಕಬಹುದು. ಆದರೆ ದನ, ಮೇಕೆ ಮುಂತಾದ ಪ್ರಾಣಿಗಳ ಗತಿ ಏನು?
ಹೀಗಾಗಿಯೇ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಇಂತಹ ಜಾನುವಾರುಗಳ ಕಷ್ಟಕ್ಕೆ ಸ್ಪಂದಿಸಿ ಅವುಗಳಿಗೆ ಹುಲ್ಲು ಮೇವುಗಳನ್ನು ವಿಶೇಷ ವಾಹನವೊಂದರಲ್ಲಿ ಅಲ್ಲಿಗೆ ಹೋಗಿ ತಲುಪಿಸಿ ಬಂದಿದ್ದಾರೆ ,