ಕಾಂಗ್ರೆಸ್ ಪಕ್ಷದಲ್ಲಿ 2 ಗುಂಪುಗಳಾಗಿವೆ. ಒಂದು ಡಿ.ಕೆ. ಶಿವಕುಮಾರ್ ಗುಂಪು, ಮತ್ತೊಂದು ಸಿದ್ಧರಾಮಯ್ಯ ಗುಂಪು. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಒಡೆಯುತ್ತಿದ್ದಾರೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ . ಹಾಗು ರೀತಿ ಮಾಡುವುದು ಹಾಗು ಪಕ್ಷ ಒಡೆಯುವುದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಸ್ಸೀಮರಾಗಿದ್ದಾರೆ. ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಪ್ರಧಾನಿ ಮೋದಿ ಗಾಳಿಗೆ ಕಾಂಗ್ರೆಸ್, ಜೆಡಿಎಸ್ ನವರು ಓಡೋಡಿ ಬರುತ್ತಿದ್ದಾರೆ. ಅವರನ್ನು ತಡೆಯಲು ನಮ್ಮ ಕೈಯಲ್ಲಿ ಆಗುತ್ತಿಲ್ಲ. ಬಿಜೆಪಿಗೆ ಬರುವವರನ್ನು ನಾವು ಸ್ವಾಗತ ಮಾಡುತ್ತಿದ್ದೇವೆ ಇನ್ನು ರಾಜಕೀಯ ಅವಯದಲ್ಲಿ ಎನೆನು ಬದಲಾಣೆ ಆಗಲಿದೆ ಎಂದು ನೊಡಬೇಕಿದೆ ಎಂದರು.






