ಪತ್ರ ಓದಿದ ಕೂಡಲೇ ದೇವೇಗೌಡ್ರಿಗೆ ಕರೆ ಮಾಡಿದ ಮೋದಿ ! ಪಿಎಂ‌ ಮಾತಾಡ್ತಿದ್ದಂತೆ ಟ್ವೀಟ್ ಮಾಡಿದ ಎಚ್ ಡಿಡಿ!

Date:

ಪತ್ರ ಓದಿದ ಕೂಡಲೇ ದೇವೇಗೌಡ್ರಿಗೆ ಕರೆ ಮಾಡಿದ ಮೋದಿ ! ಪಿಎಂ‌ ಮಾತಾಡ್ತಿದ್ದಂತೆ ಟ್ವೀಟ್ ಮಾಡಿದ ಎಚ್ ಡಿಡಿ!

ಪ್ರಧಾನಿ ನರೇಂದ್ರ ‌ಮೋದಿ ಮಾಜಿ ಪ್ರಧಾನಿ ಕನ್ನಡದ ಮಣ್ಣಿನ ಮಗ ಎಚ್ ಡಿ ದೇವೇಗೌಡ್ರಿಗೆ ಕರೆ ಮಾಡಿದ್ದಾರೆ.‌ ಮೋದಿ ದೇವೇಗೌಡರ ಪತ್ರ ಓದಿ ಕರೆ ಮಾಡಿದ್ದು, ಅವರು ಮಾತನಾಡುತ್ತಿದ್ದಂತೆ ದೇವೇಗೌಡ್ರು ಟ್ವೀಟ್ ಮಾಡಿದ್ದಾರೆ.
ಹೌದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೋವಿಡ್ ಪರಿಸ್ಥಿತಿ ಕುರಿತು, ನಿಯಂತ್ರಣ ಕ್ರಮದ ಕುರಿತು ಒಂದಿಷ್ಟು ಸಲಹೆ ನೀಡಿದ್ದರು.ಅದನ್ನು ಓದಿದ ಮೋದಿ ದೇವೇಗೌಡರಿಗೆ ಕರೆ ಮಾಡಿ ಮಾತನಾಡಿದ್ದಾರಂತೆ. ನಾನು ನಿಮ್ಮ ಸಲಹೆಗಳನ್ನು ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿದ್ದಾರೆ.


ಮೋದಿ ಕರೆ‌ಮಾಡಿರುವ ಬಗ್ಗೆ ದೇವೇಗೌಡರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ ಕೋವಿಡ್ ಸೋಂಕು ನಿಯಂತ್ರಣಕ್ಕೆ ಒಗ್ಗಟ್ಟಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...