ಪಾಕ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಹೇಳಿದ್ದೇನು.?

Date:

ಐಸಿಸಿ ವಿಶ್ವಕಪ್ ನಲ್ಲಿ ಭಾರತ ಭಾನುವಾರ ಪಾಕಿಸ್ತಾನವನ್ನು ಎದುರಿಸಲಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯುವ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಪಂದ್ಯಕ್ಕಿಂತ ಮೊದಲು ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾವು ಚೆನ್ನಾಗಿ ಆಟವಾಡಿದ್ರೆ ಯಾವ ತಂಡವನ್ನಾದ್ರೂ ಸೋಲಿಸಬಲ್ಲೆವು ಎಂದಿದ್ದಾರೆ.

ಶನಿವಾರ ಮಾತನಾಡಿದ ಕೊಹ್ಲಿ, ನಮಗೆ ಯಾವುದೇ ಒಂದು ಪಂದ್ಯ ವಿಶೇಷವಲ್ಲ. ನಾವು ಎಲ್ಲ ಪಂದ್ಯವನ್ನೂ ಒಂದೇ ರೀತಿ ನೋಡುತ್ತೇವೆ. ಎಲ್ಲ ತಂಡವನ್ನು ಒಂದೇ ರೀತಿ ನೋಡುವುದು ಆಟಗಾರರ ಜವಾಬ್ದಾರಿ. ನಾವು ಚೆನ್ನಾಗಿ ಆಟವಾಡ್ತಿದ್ದೇವೆ. ಅದಕ್ಕಾಗಿ ಪ್ರಪಂಚದಲ್ಲಿ ಭಿನ್ನವಾಗಿದ್ದೇವೆ. ನಮ್ಮ ಗಮನ ಬೇಸಿಕ್ಸ್ ಮೇಲಿರುತ್ತದೆ. 11 ಆಟಗಾರರು ಒಟ್ಟಾಗಿ ಆಡಿದ್ರೆ ಯಾವ ತಂಡವನ್ನು ಬೇಕಾದ್ರೂ ಸೋಲಿಸಬಹುದು ಎಂದು ಕೊಹ್ಲಿ ಹೇಳಿದ್ದಾರೆ.

ಆಟವನ್ನು ಆಟದ ರೀತಿ ಆಡುವುದಕ್ಕೆ ನಾವು ಮಹತ್ವ ನೀಡ್ತೇವೆ.ನಮ್ಮ ಮುಂದೆ ಯಾವುದೇ ಬೌಲರ್ ಇರಲಿ, ನನ್ನ ಕಣ್ಣಿಗೆ ಕೆಂಪು, ಬಿಳಿ ಬಣ್ಣದ ಚೆಂಡು ಕಾಣುತ್ತದೆ. ಉತ್ತಮ ಬೌಲರ್ ಗೆ ಗೌರವ ನೀಡುತ್ತೇವೆ. ಉತ್ತಮ ಬೌಲರ್ ಬಾಲಿಗೆ ಹೆಚ್ಚು ರನ್ ಗಳಿಸುತ್ತೇವೆಂಬ ನಂಬಿಕೆ ನಮಗೆ ಇರಬೇಕೆಂದು ಕೊಹ್ಲಿ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು?

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಶಕ್ತಿಯುತವಾಗಿರಿಸಲು...