ಸಿಲಿಕಾನ್ ಸಿಟಿ ಹೊರವಲಯದಲ್ಲಿ ಪೊಲೀಸ್ರಿಂದ ಫೈರಿಂಗ್ ಬಂಧನ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಕಾಲಿಗೆ ಗುಂಡೇಟು ಸಿಡಿಸಿದ ಪೊಲೀಸರು ಕಳ್ಳತನ ಪ್ರಕರಣದ ಆರೋಪಿ ನವೀನ್ ಬಲಗಾಲಿಗೆ ಪೈರ್ ಮಾಡಿ ಬಂಧನ ಮಾಡಿದ್ದು, ಆತ್ಮರಕ್ಷಣೆಗಾಗಿ ಫೈರ್ ಮಾಡಿ ಬಂಧಿಸಿದ ವರ್ತೂರು ಪಿಎಸ್ಐ ಕೃಷ್ಣಮೂರ್ತಿ ಜನವರಿ 6 ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ವರ್ತೂರು ಠಾಣಾ ವ್ಯಾಪ್ತಿಯ ಹೆಗ್ಗೊಂಡಹಳ್ಳಿಯ ಗುಂಜೂರು ಬಳಿ ಪೈರ್ ಮಾಡಿ ವಶಕ್ಕೆ ಪಡೆದ ಪೊಲೀಸರು,
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಕೃಷ್ಣಮೂರ್ತಿ ಮತ್ತು ತಂಡ ತೆರಳಿದ್ದ ವೇಳೆ ಹಲ್ಲೆಗೆ ಆರೋಪಿ ಮುಂದಾಗಿದ್ದ ಎಂದು ಹೇಳಲಾಗುತ್ತಿದೆ.ವರ್ತೂರು ಠಾಣೆ ಮುಖ್ಯಪೇದೆ ಮಂಜುನಾಥ್ ಕೈಗೆ ಚಾಕುವಿನಿಂದ ಇರಿದು ಉಳಿದ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ ಪಿಎಸ್ಐ ಕೃಷ್ಣಮೂರ್ತಿ ಆದಾಗ್ಯೂ ಹಲ್ಲೆಗೂ ಮುಂದಾಗಿದ್ದ ಆರೋಪಿ ನವೀನ್ ಆತ್ಮರಕ್ಷಣೆಗಾಗಿ ಆರೋಪಿ ನವೀನ್ ಬಲಗಾಲಿಗೆ ಪೈರ್ ಮಾಡಿ ವಶಕ್ಕೆ ಪಡೆದ ವರ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ