ನಟಿ ಪ್ರಿಯಾಂಕಾ ಚೋಪ್ರಾ ಅವರು ದಕ್ಷಿಣ ಭಾರತ ಹಿಂದಿ ಮತ್ತು ಹಾಲಿವುಡ್ ಚಿತ್ರಗಳಲ್ಲಿಯೂ ಸಹ ಅಭಿನಯಿಸಿ ಸ್ಟಾರ್ ಆಗಿ ಮೆರೆದವರು. ದೊಡ್ಡ ಮಟ್ಟದ ಹೆಸರು ಮಾಡಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಮಿಂಚುತ್ತಿರುವ ಪ್ರಿಯಾಂಕಾ ಛೋಪ್ರಾ ಅವರ ನಟನಾ ಬದುಕಿನ ಹಿಂದಿನ ಕತೆ ಯಾರಿಗೂ ಗೊತ್ತಿಲ್ಲ.
ಇದನ್ನು ತಿಳಿಸಿಕೊಡಲು ಪ್ರಿಯಾಂಕ ಚೋಪ್ರಾ ಅವರು ತಮ್ಮ ಬಗ್ಗೆ ಬುಕ್ ಬರೆದುಕೊಂಡಿದ್ದಾರೆ. ಈ ಬುಕ್ ಮುಖಾಂತರ ತಮ್ಮ ಜೀವನದಲ್ಲಿ ನಡೆದ ಘಟನೆ ಮತ್ತು ತಾವು ನಾಯಕಿ ಆಗಲು ಪಟ್ಟ ಶ್ರಮದ ಬಗೆಗಿನ ಸಂಪೂರ್ಣ ಜರ್ನಿಯನ್ನ ಹೇಳಿಕೊಂಡಿದ್ದಾರೆ.
ಹೀಗೆ ನಿರ್ದೇಶಕರೊಬ್ಬರನ್ನು ನಟಿ ಪ್ರಿಯಾಂಕ ಚೋಪ್ರಾ ಅವರು ಭೇಟಿಯಾದಾಗ ಪ್ರಿಯಾಂಕಾ ಚೋಪ್ರಾ ಅವರ ಎದೆಯ ಬಗ್ಗೆ ಆ ನಿರ್ದೇಶಕ ಕಾಮೆಂಟ್ ಮಾಡಿದ್ದನಂತೆ. ಹೌದು ಪ್ರಿಯಾಂಕಾ ಚೋಪ್ರಾ ಅವರ ಎದೆಯ ಬಗ್ಗೆ ಕಾಮೆಂಟ್ ಮಾಡಿದ ಆ ನಿರ್ದೇಶಕ ಬ್ಲೌಸ್ ಒಳಗಡೆ ಹತ್ತಿ ತುಂಬಿಕೊ ಎಂದು ಓಪನ್ ಆಗಿ ಕಾಮೆಂಟ್ ಮಾಡಿದದ್ದನಂತೆ! ತಮ್ಮ ಜೀವನದಲ್ಲಿ ನಡೆದ ಈ ಘಟನೆಯನ್ನು ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಹಂಚಿಕೊಂಡಿದ್ದು ಪುಸ್ತಕದಲ್ಲಿ ಇನ್ನೂ ಯಾವ ಯಾವ ಅಂಶಗಳಿವೆಯೋ ಕಾದು ನೋಡಬೇಕು..