ಫೇಸ್​​ ಆ್ಯಪ್​ನಲ್ಲೂ ವಯಸ್ಸಾಗದ ಸ್ಟಾರ್​ಗಳು ಯಾರ್​ ಗೊತ್ತಾ?

Date:

ಹೊಸ ಹೊಸ ಅಪ್ಲಿಕೇಶನ್​ಗಳು ಟ್ರೆಂಡ್ ಸೆಟ್ ಮಾಡುತ್ತಲಿರುತ್ತವೆ. ಅಂತಹ ಅಪ್ಲಿಕೇಶನ್​ಗಳ ಸಾಲಿಗೆ ಸೇರ್ಪಡೆಯಾಗಿರುವ ಫೇಸ್​ ಆ್ಯಪ್ ಹವಾ ಜೋರಾಗಿದೆ. ನಾವು ಏಜ್ ಆದ್ಮೇಲೆ ಹೇಗೆ ಕಳ್ತೀವಿ.. ಇನ್ನೂ ಯಂಗ್ ಇದ್ದಿದ್ರೆ ಹೇಗಿರ್ತಿದ್ವಿ? ಅನ್ನೋದನ್ನು ಈ ಆ್ಯಪ್ನಿಂದ ಕಂಡುಕೊಂಡು ತಮಾಷೆ ಮಾಡ್ಕೊಂಡು ಮಜಾ ತಗೋಳ್ತಾ ಇರೋರು ಬಹಳಾ ಮಂದಿ. ಆದ್ರೆ, ಇಲ್ಲೂ ಕೂಡ ಟ್ರೋಲ್ ಗಳ ಅಬ್ಬರ ಶುರುವಾಗಿದೆ.

ಹೌದು, ಫೇಸ್ ಆ್ಯಪ್​ನಲ್ಲೂ ವಯಸ್ಸಾಗದ ಸ್ಟಾರ್ ಗಳು ಎನ್ನುವ ಅರ್ಥದಲ್ಲಿ ಟ್ರೋಲ್​ಗಳಾಗುತ್ತಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರಿಗೆ 57 ವರ್ಷಗಳಾಗಿದ್ರು. ಅವರು ಏಜಾದವರಂತೆ ಕಾಣಲ್ಲ. ಯುವಕರೇ ನಾಚುವಂತೆ ಡ್ಯಾನ್ಸ್​, ಫೈಟ್ ಮಾಡ್ತಾರೆ. ಈ ಶಿವಣ್ಣನ ಫೋಟೋ ಫೇಸ್​ ಆ್ಯಪ್​ನಲ್ಲಾಕಿದ್ರೆ ವಯಸ್ಸಾಗಿರುವ ಫೋಟೋ ಬರೋದೇ ಇಲ್ಲ ಅಂತ ಟ್ರೋಲ್​ಗಳಾಗುತ್ತಿವೆ.
ಶಿವಣ್ಣನ ಸಮಕಾಲಿನ ಸ್ಟಾರ್ ರಮೇಶ್ ಅರವಿಂದ್ ಸಹ ಚಿರ ಯುವಕ..! ಅವರ ಚೊಚ್ಚಲ ಸಿನಿಮಾದಿಂದ ಇಂದಿನವರೆಗೂ ಹಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಫೋಟೋವನ್ನು ಫೇಸ್ ಆ್ಯಪ್​ಗೆ ಹಾಕಿದ್ರೆ ವಯಸ್ಸಾದ ಫೋಟೋ ಬರಲ್ಲ. ಅಂತೆಯೇ 40 ದಾಟಿದರೂ 20ರ ಯುವತಿಯಂತೆ ಕಾಣುವ ಸುಮನಾ ರಂಗನಾಥ್ ಅವರಿಗೂ ಫೇಸ್​ ಆ್ಯಪ್​ನಲ್ಲೂ ಏಜ್ ಆಗಲ್ಲ.. ಎಂದು ಟ್ರೋಲ್​ಗಳಾಗುತ್ತಿವೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...