ಬಸನಗೌಡ ಯತ್ನಾಳ್ ಆಕ್ರೋಶ ವೇಕ್ತಪಡಿಸಿದ್ದು ಇದೇ ಕಾರಣಕ್ಕೆ.

admin
1 Min Read

ಬಿಜೆಪಿ ಶಾಸಕ‌ ಬಸನಗೌಡ ಯತ್ನಾಳ್‌ಹೇಳಿಕೆ ನೀಡಿದ್ದು ಇವತ್ತು ಮೀಸಲಾತಿ ಹೋರಾಟದ ಬಗ್ಗೆ ಪ್ರಸ್ತಾಪ, ಸ್ಪೀಕರ್ ನಮಗೆ ಅವಕಾಶ ಕೊಟ್ಟಿದ್ದರು ನಿನ್ನೆ ಸಿಎಂ ನನ್ನನ್ನ ವೈಯುಕ್ತಿಕವಾಗಿ ಭೇಟಿ ಕೊಟ್ಟಿದ್ದರು
ಎಲ್ಲ ಸಹಕಾರ ನೀಡ್ತೇನೆ ಎಂದಿದ್ದರು ಆದರೆ ಇವತ್ತು ಚರ್ಚೆಯಲ್ಲೂ ಭಾಗವಹಿಸಲಿಲ್ಲ ಕಾನೂನು ಸಚಿವರ ಮೂಲಕ ಉತ್ತರ ಕೊಡಿಸಿದ್ದಾರೆ.


ಇದು ನಮಗೆ ಅಸಮಾಧಾನ ತಂದಿದೆ ಬಲಿಜ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ, ಸಮುದಾಯದಲ್ಲಿ ನಾಯಕತ್ವ ಬೆಳೆದರೆ ಕಷ್ಟ ಎಂಬ ಅರಿವಿರಬೇಕು ಅದಕ್ಕೆ ಅವರು ವ್ಯವಸ್ಥಿತವಾಗಿ ಈ ರೀತಿ ಮಾಡಿರಬಹುದು ಸಿಎಂ ನಡೆದುಕೊಂಡ ರೀತಿ ಅಸಮಾಧಾನ ತಂದಿದೆ ಸಿದ್ದರಾಮಯ್ಯ ನನ್ನ ಚರ್ಚೆಗೆ ಅವಕಾಶ ಮಾಡಿಕೊಟ್ರು
ಸಮುದಾಯದ ಚರ್ಚೆಗೆ ಉತ್ಸುಕತೆ ಕೊಟ್ರು ನಮ್ಮ‌ಸಮುದಾಯದ ಮೇಲೆ ಬಿಎಸ್ ವೈಗೆ ಬೇಸರವಿದೆ ಎಂದು ಬಸನಗೌಡ ಯತ್ನಾಳ್ ಆಕ್ರೋಶ ವೇಕ್ತಪಡಿಸಿದ್ದಾರೆ.

Share This Article
Leave a Comment