ಸಿನಿಮಾ ರಂಗದ ನಟಿಯರು ಮಾಡುವ ಕೆಲವೊಂದಷ್ಟು ಕೆಲಸಗಳಿಂದ ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟಿಕೊಂಡು ಬಿಡುತ್ತದೆ. ಚಿಕ್ಕಮಕ್ಕಳಂತೆ ಹಿಂದೆ ಮುಂದೆ ಯೋಚಿಸದೆ ಮಾಡುವ ಕೆಲಸದಿಂದ ದೊಡ್ಡ ಮಟ್ಟದ ವಿವಾದ ಹುಟ್ಟಿಕೊಂಡು ತದನಂತರ ಅವಮಾನವನ್ನು ಅವರೇ ಕಳೆದುಕೊಳ್ಳುವಂತಹ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ಇನ್ನು ಇದೀಗ ಈ ಪಟ್ಟಿಗೆ ನಟಿ ವಾಣಿ ಕಪೂರ್ ಸೇರಿಕೊಂಡಿದ್ದಾಳೆ. ಅದು ಬಾಲಿವುಡ್ ನಟಿ ತಲೆಯಲ್ಲಿ ಬುದ್ಧಿ ಇದೆಯೋ ಅಥವಾ ಲದ್ದಿ ಇದೆಯೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ..
ಇನ್ನು ಜನ ವಾಣಿ ಕಪೂರ್ ವಿರುದ್ಧ ಈ ಮಟ್ಟಿಗೆ ಬೇಜಾರಾಗಲು ಕಾರಣ ಆಕೆ ಧರಿಸಿದ್ದ ಬಿಕಿನಿ ಫೋಟೋ. ಹೌದು ವಾಣಿ ಕಪೂರ್ ಬಿಕಿನಿ ಒಂದನ್ನು ಧರಿಸಿ ಸಾಮಾಜಿಕ ಜಾಲತಾಣಕ್ಕೆ ಅದನ್ನು ಅಪ್ಲೋಡ್ ಮಾಡಿದ್ದಳು ಈ ಬಿಕಿನಿ ಮೇಲೆ ಹರೇರಾಮ್ ಹರೇರಾಮ್ ಎಂಬ ಬರಹವನ್ನು ಬರೆಯಲಾಗಿತ್ತು. ಇದನ್ನು ಗಮನಿಸಿದ ಪ್ರೇಕ್ಷಕರು ಕೂಡಲೆ ವಾಣಿ ಕಪೂರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದರು ಮತ್ತು ಪ್ರೇಕ್ಷಕರು ತನ್ನ ವಿರುದ್ಧ ಮಾತನಾಡುತ್ತಿರುವುದನ್ನು ಕಂಡ ವಾಣಿ ಕಪೂರ್ ಕೂಡಲೇ ತನ್ನ ಪೋಸ್ಟ್ ಡಿಲೀಟ್ ಮಾಡಿಕೊಂಡಿದ್ದಾಳೆ. ವಾಣಿ ಕಪೂರ್ ಮಾಡಿರುವ ಈ ಒಂದು ತಪ್ಪಿನಿಂದ ಆಕೆಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿದೆ.. ಆದರೆ ಈ ಕುರಿತಾಗಿ ವಾಣಿ ಕಪೂರ್ ಯಾವುದೇ ಸ್ಪಷ್ಟನೆಯನ್ನು ನೀಡಲು ಮುಂದೆ ಬರುತ್ತಿಲ್ಲ.