ಬಿಗ್ಬಾಸ್-6 ವಿನ್ನರ್ ಮಾರ್ಡನ್ ರೈತ ಶಶಿ…

Date:

ಬಿಗ್ಬಾಸ್-6 ವಿನ್ನರ್ ಮಾರ್ಡನ್ ರೈತ ಶಶಿ…

ಹೌದು, ಈ ಬಾರಿಯ ಬಿಗ್ಬಾಸ್ ವಿನ್ನರ್ ಆಗಿದ್ದಾರೆ ಮಾರ್ಡನ್ ರೈತ ಶಶಿ… ಕವಿತಾ,ಶಶಿ ಹಾಗು ನವೀನ್ ಸಜ್ಜು ಟಾಪ್-3 ನಲ್ಲಿದ್ರು.. ಕವಿತ ಎಲಿಮಿನೇಟ್ ಆದ ಬಳಿಕ, ತೀರ್ವ ಕುತೂಹಲಕ್ಕೆ ತೆರೆ ಬಿದ್ದಿದೆ.. ಅದು ಶಶಿ ನವೀನ್ ಸಜ್ಜು ಅವರನ್ನ ಹಿಂದಿಕ್ಕೆ ಬಿಗ್ಬಾಸ್ 6ರ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ.. ಈ ಇಬ್ಬರ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು… ಆದರೆ ಮಾರ್ಡನ್ ರೈತ ಶಶಿ ಈ ಬಾರಿ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ…

ಕವಿತಾ ಸೆಕೆಂಡ್ ರನ್ನರ್ ಅಪ್ ಆಗಿದ್ದು, ನವೀನ್ ಸಜ್ಜು ಎರಡನೇ ಸ್ಥಾನಕ್ಕೆ ತೃಪ್ಪಿಕೊಟ್ಟುಕೊಳ್ಳಬೇಕಾಯಿತು‌‌.. ಕಿಚ್ಚ ಸುದೀಪ್ ಮಾರ್ಡನ್ ರೈತ ವಿನ್ನರ್ ಎಂದು ಘೋಷಿಸುತ್ತಿದ್ದ ಹಾಗೆ ಅಲ್ಲಿ ನೆರೆದಿದ್ದ ಶಶಿ ಅಭಿಮಾನಿಗಳು ಸಂತಸಗೊಂಡ್ರು.. ಒಟ್ಟಿನಲ್ಲಿ ಈ ಬಾರಿ ರೈತನೊಬ್ಬ ಬಿಗ್ಬಾಸ್ ಪ್ರಶಸ್ತಿಯನ್ನ ತನ್ನದಾಗಸಿಕೊಂಡಿರೋದು ವಿಶೇಷವಾಗಿದೆ..

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...