ಬಿಗ್​ಬಾಸ್ : ‘ಬೆಳಗೆರೆ – ಪ್ರತಾಪ’ ವಿಡಿಯೋ ವೈರಲ್ – ಅಷ್ಟಕ್ಕೂ ಆ ವಿಡಿಯೋ ಲೀಕ್ ಮಾಡಿದ್ದು ಯಾರು?

Date:

ಕನ್ನಡ 7ನೇ ಆವೃತ್ತಿ ಬಿಗ್​​ಬಾಸ್​ ಗೆ ಕ್ಷಣಗಣನೆ ಶುರುವಾಗಿದೆ. ಬಿಗ್​​ಬಾಸ್​ಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲ ಗರಿಗೆದರಿದೆ. ಈ ನಡುವೆ ಒಂದಿಷ್ಟು ಹೆಸರುಗಳು ಕೇಳಿ ಬರ್ತಾ ಇವೆ. ಅಂತೆ ಕಂತೆಗಳು ಹರಿದಾಡುತ್ತಿವೆ. ಆದರೆ, ಈ ನಡುವೆ ರವಿ ಬೆಳಗೆರೆ ಮತ್ತು ಕುರಿಪ್ರತಾಪ್ ಬಿಗ್​ಬಾಸ್​ ಗೆ ಎಂಟ್ರಿ ಕೊಟ್ಟಿದ್ದಾರೆ.. ಇದು 100% ಪಕ್ಕಾ.. ಯಾಕೆಂದರೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ, ಹಾಸ್ಯ ನಟ ಕುರಿಪ್ರತಾಪ್ ಬಿಗ್​ ಬಾಸ್​ ಮನೆಯಲ್ಲಿ ಓಡಾಡುತ್ತಿರುವ ದೃಶ್ಯ ವೈರಲ್ ಆಗಿದೆ.
ರವಿ ಬೆಳಗೆರೆ ಪ್ರತಾಪ್ ಜೊತೆ ಮಾತನಾಡುತ್ತಾ ಕ್ಯಾಮರಾ ಮುಂದೆ ಬಿಗ್ ಬಾಸ್ ನನ್ನ ಸಿಗರೇಟ್ ಏನಾಯ್ತು? ತುಂಬಾ ಹೊತ್ತು ಸೇದದೇ ಇರ್ಬಾರ್ದು. ಡಾಕ್ಟರ್ ಹೇಳಿದ್ದಾರೆ ಅಂತ ಹೇಳಿದ್ದಾರೆ. ಕಳಿಸಿಕೊಡಿ ಬಿಗ್​ ಅಂತ ಕೇಳಿಕೊಂಡಿದ್ದಾರೆ.
ಅಷ್ಟಕ್ಕೂ ಈ ವಿಡಿಯೋ ಹರಿಬಿಟ್ಟಿರುವುದು ಬೇರೆ ಯಾರೂ ಅಲ್ಲ.. ಈ ಶೋ ನಡೆಸುತ್ತಿರುವ ಕಲರ್ಸ್..! ಹೌದು ಕಲರ್ಸ್ ಕನ್ನಡದವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ! ಎಂದು ವಿಡಿಯೋ ಪೋಸ್ಟ್​ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...