ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅವರ ರಾಂಧವ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ ಸಿನಿ ರಸಿಕರಿಂದ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದ್ದು . ಚಿತ್ರ ಭರ್ಜರಿ ಓಪನಿಂಗ್ ಕೂಡ ಪಡೆದುಕೊಂಡಿದೆ ,ಸುನೀಲ್ ಆಚಾರ್ಯ ಅವರ ನಿರ್ದೇಶನದ ಈ ಚಿತ್ರ ಟೀಸರ್ ನಲ್ಲಿ ಸಖತ್ ಸೌಂಡ್ ಮಾಡಿತ್ತು .

ನಿನ್ನೆ ಚಿತ್ರದ ಸೆಲೆಬ್ರಿಟಿ ಶೋ ನಡೆದಿತ್ತು ಭುವನ್ ಮೊದಲ ಚಿತ್ರದಲ್ಲೇ ಆಯಕ್ಷನ್ ಲುಕ್ ಗೆ ಸೆಲೆಬ್ರಿಟಿಸ್ ಫಿದಾ. ಭುವನ್ ಹ್ಯಾಡ್ ಸಮ್ ಲುಕ್ ಗೆ ನಾಯಕಿ ಅಪೂರ್ವ ಶ್ರೀನಿಮಾಸನ್, ರಾಶಿ ಬಿ ಲುಕ್ ಗೆ ಅಭಿನಯಕ್ಕೆ ನೀವು ಮರುಳಾಗದೇ ಇರೋಲ್ಲ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಸಿನಿಮಾ ನೋಡಿ ಮೆಚ್ಚಿದ್ದಾರೆ ಇನ್ನೂ ‘ರಾಂಧವ’ ಚಿತ್ರವನ್ನು ಅದ್ಬುತವಾಗಿ ಚಿತ್ರಕಥೆ ಬರೆದಿರುವುದು ‘ಸುನೀಲ್ ಆಚಾರ್ಯ’ ಮೊದಲ ಚಿತ್ರದಲ್ಲೇ ಭರವಸೆಯ ನಿರ್ದೇಶಕನಾಗಿದ್ದಾರೆ. ಅವರ ಕೆಲಸಕ್ಕೆ ನೀವು ಭೇಷ್ ಎನ್ನಲೇಬೇಕು.






