ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಒಂದು ವಾರ ಕಳೆದಿದೆ. ಇನ್ನು ಒಂದು ವಾರ ಆದಮೇಲೆ ಎಲಿಮಿನೇಷನ್ ಡೇ ಕೂಡ ಬಂದಿದ್ದು ಮೊದಲನೇ ವಾರ ಯಾವ ಸ್ಪರ್ಧಿ ಮನೆಯಿಂದ ಆಚೆ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಹೌದು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಮೊದಲನೇ ವಾರದ ಎಲಿಮಿನೇಷನ್ಗೆ ಒಟ್ಟು ಐದು ಸ್ಪರ್ಧಿಗಳ ಹೆಸರು ನಾಮಿನೇಟ್ ಆಗಿತ್ತು.
ನಾಮಿನೇಟ್ ಆದ ಐವರು ಸದಸ್ಯರಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಗುರುಲಿಂಗ ಸ್ವಾಮೀಜಿ. ಹೌದು ಮೊದಲನೇ ವಾರ ನಾಮಿನೇಟ್ ಆಗಿದ್ದ ಐವರು ಕಂಟೆಸ್ಟೆಂಟ್ ಗಳಲ್ಲಿ ಮನೆಯಿಂದ ಆಚೆ ಬಿದ್ದಿರುವುದು ಗುರುಲಿಂಗ ಸ್ವಾಮೀಜಿ ಅವರು.